(You can only view comments here. If you want to write a comment please download the app.)
Sheela Chandrashekhar,Bengaluru
11:18 AM, 25/12/2019
Request to post article in English as well in Hindi also so maximum people can take advantage from it.
Gururaja Rao R N,BANGALORE
8:55 PM , 16/07/2018
ಆಚಾರ್ಯರಿಗೆ ಶಿರ ಶಾಪ್ಟಾಂಗ ಪ್ರಣಾಮಗಳು. ಧನ್ಯವಾದಗಳು ಗುರುಗಳಿಗೆ. ಹರೇ ಶ್ರೀನಿವಾಸ. ಹರಿ ಸರ್ವೋತ್ತಮ ವಾಯು ಜೀವೋತ್ತಮ. ತುಂಬಾ ಉಪಯುಕ್ತ ಮಾಹಿತಿ. ತಮ್ಮವ ಗುರುರಾಜ ರಾವ್ ಆರ್ ಎನ್ ಕ್ಯಾತ್ಸಂದ್ರ, ತುಮಕೂರು. 9611482528
ಆರು ವರ್ಷದೊಳಗಿನ ಮಕ್ಕಳಿಗೆ ಸ್ಪರ್ಶ ಸ್ನಾನ ಮಾಡಿಸದೇ ಇದ್ದರೆ ನಡೆಯುತ್ತದೆ. ಆದರೆ, ಮೋಕ್ಷಸ್ನಾನವನ್ನು ಮಾಡಿಸಲೇ ಬೇಕು. ಮೋಕ್ಷಸ್ನಾನ ತಲೆಸ್ನಾನವೇ ಆಗಿರಬೇಕು.
ತಣ್ಣೀರು ಮಾಡಿಸಲು ಸಾಧ್ಯವಿಲ್ಲದಿದ್ದಲ್ಲಿ ಬಿಸಿನೀರು ಮಾಡಿಸಬಹುದು. ಅಶಕ್ತರು ಬಿಸಿನೀರಿನಲ್ಲಿ ಸ್ನಾನ ಮಾಡಬಹುದು ಎಂದು ಯಮಧರ್ಮದೇವರ ಆದೇಶವಿದೆ.
Pranesh ಪ್ರಾಣೇಶ,Bangalore
8:28 AM , 30/01/2018
ಆಚಾರ್ಯ 31 1 2018 ಗ್ರಹಣ ಗ್ರಸ್ತೋ ದಯ ಚಂದ್ರ ಗ್ರಹಣ ವಿರುವುದರಿಂದ ಗ್ರಹಣ 5.18 ಸ್ಪರ್ಶ ಆದರೆ ಚಂದ್ರೋದಯ 6.58 ನಂತರ. ಸ್ನಾನ ಯಾವಾಗ ಮಾಡಬೇಕು
Pranesh ಪ್ರಾಣೇಶ,Bangalore
8:28 AM , 30/01/2018
ಆಚಾರ್ಯ 31 1 2018 ಗ್ರಹಣ ಗ್ರಸ್ತೋ ದಯ ಚಂದ್ರ ಗ್ರಹಣ ವಿರುವುದರಿಂದ ಗ್ರಹಣ 5.18 ಸ್ಪರ್ಶ ಆದರೆ ಚಂದ್ರೋದಯ 6.58 ನಂತರ. ಸ್ನಾನ ಯಾವಾಗ ಮಾಡಬೇಕು
SHRIKAR. S.,Erode, Tamilanadu.
7:37 PM , 07/08/2017
ಆಚಾರ್ಯರೇ ಗ್ರಹಣ ಕಾಲದಲ್ಲಿ ಏನು ದಾನ ಮಾಡಬೇಕು.... ದಯವಿಟ್ಟು ತಿಳಿಸಿ...
Manjunath,Bangalore
7:21 PM , 07/08/2017
Acharyare neeru hididitukoluva paristhithi idare adanu darbe haaki poojege upayogisabahude
SRIPAD RAO RM,BANGALORE
11:08 PM, 05/08/2017
Poojyare should we do devatheertha during eclipse to perform thila tharpana can we use previous days thulasi after eclipse day kindly guide thank you
Pranesh ಪ್ರಾಣೇಶ,Bangalore
3:44 AM , 04/08/2017
ಈಬಾರಿಯ ಗ್ರಹಣ ಸೋಮವಾರ ಬಂದಿದೆ ಮಂಗಳವಾರ ದೇವರ ಶುದ್ಧಿ ಕರಣ ಪೂಜೆ ಅಂದು ತುಳಸಿ ಹರಣ ಮಾಡಬಹುದಾ
Vishnudasa Nagendracharya
ಅತ್ಯಂತ ಅನಿವಾರ್ಯಸಂದರ್ಭಗಳಲ್ಲಿ ತೆಗೆಯಬಹುದು.
ನಿತ್ಯ ಪೂಜೆ ಮಾಡುವ ವೈಷ್ಣವರು ದ್ವಾದಶಿದಿವಸ ಹೊರತು ಪಡಿಸಿ ಉಳಿದೆಲ್ಲ ದಿವಸಗಳೂ ತುಳಸಿಯನ್ನು ತೆಗೆಯಬಹುದು ಎಂಬ ವಚನವೂ ಇದೆ.
ಭಾರದ್ವಾಜ,ಬೆಂಗಳೂರು
5:25 PM , 03/08/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
ದರ್ಭೆಯ ಬದಲು ತುಳಸಿದಳವನ್ನು ಬಳಸಬಹುದಾ? ದಯವಿಟ್ಟು ತಿಳಿಸಿ
Vishnudasa Nagendracharya
ಬಳಸಬಾರದು.
Pranesh ಪ್ರಾಣೇಶ,Bangalore
10:55 PM, 02/08/2017
ಗ್ರಹಣ ಕಾಲದಲ್ಲಿ ದಾನ ಸಂಕಲ್ಪ ಮಾಡಿ ನಂತರ ಕೊಡಬಹುದಾ
ಗ್ರಹಣದ ಯಾವ ಭಾಗದಲ್ಲಿ ತರ್ಪಣ ಶ್ರೇಷ್ಠ
ಗ್ರಹಣ ನೋಡಬಾರದು ಹೌದಾ?
ಗ್ರಹಣ ಸ್ನಾನ ಸ್ತ್ರೀಯರು ಕಂಠವೋ ಅಥವಾ ...
Vishnudasa Nagendracharya
ಅವಶ್ಯವಾಗಿ ಆ ರೀತಿ ಮಾಡಬಹುದು.
ಗ್ರಹಣವನ್ನು ನೋಡಬಾರದು ಎಂಬ ನಿಷೇಧ ಶಾಸ್ತ್ರದಲ್ಲಿಲ್ಲ.
ಗ್ರಹಣಕಾಲದ ಎರಡೂ ಸ್ನಾನಗಳನ್ನು ಸ್ತ್ರೀಯರು ತಲೆಸ್ನಾನವನ್ನೇ ಮಾಡಬೇಕು. ಕಂಠಸ್ನಾನ ಮಾಡಬಾರದು.
Nithinchandra,Atmakur
5:15 PM , 31/07/2017
ಗರ್ಭಿಣೀ ಸ್ತ್ರೀಯರು ಏನು ಮಾಡಬೇಕು ಆಚಾರ್ಯ?
Vishnudasa Nagendracharya
ಅಶಕ್ತರಿಗೆ ಹೇಳಿರುವ ಊಟ ತಿಂಡಿಯ ನಿಯಮಗಳು ಗರ್ಭಿಣಿಯರಿಗೆ ಅನ್ವಯಿಸುತ್ತದೆ.
ಗರ್ಭಿಣಿಯರು ಗ್ರಹಣಕಾಲದಲ್ಲಿ ಮನೆಯಿಂದ ಹೊರಬರಬಾರದು. ನದೀ, ಸರೋವರ ಮುಂತಾದವುಗಳಿಗೆ ಸ್ನಾನಕ್ಕಾಗಿ ಹೋಗತಕ್ಕದ್ದಲ್ಲ. ಮನೆಯಲ್ಲಿಯೇ ಇರುವದು ಕ್ಷೇಮಕರ.
ಗ್ರಹಣದ ಆರಂಭ ಮತ್ತು ಅಂತ್ಯದಲ್ಲಿ ಎರಡೂ ಸ್ನಾನ ಮಾಡಲು ಸಾಧ್ಯವಿದ್ದಲ್ಲಿ ಮಾಡಬೇಕು. ಇಲ್ಲದಿದ್ದಲ್ಲಿ ಅಂತ್ಯದ ಸ್ನಾನವನ್ನಂತೂ ಮಾಡಲೇಬೇಕು.
ಗ್ರಹಣಕಾಲದಲ್ಲಿ ಸರ್ವಥಾ ಮಲಗಬಾರದು. ರಾತ್ರಿಯ ಹೊತ್ತು ಗ್ರಹಣವಿದ್ದಲ್ಲಿ , ಮಧ್ಯಾಹ್ನಕಾಲದಲ್ಲಿಯೇ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡು ಗ್ರಹಣದ ಸಂದರ್ಭದಲ್ಲಿ ಶ್ರೀಹರಿಯ ಮಾಹಾತ್ಮ್ಯವನ್ನು ಕೇಳುವದಾಗಲೀ, ಸ್ತೋತ್ರ ಹಾಡುಗಳನ್ನು ಪಠಿಸುವದಾಗಲೀ ಮಾಡಬೇಕು.