(You can only view comments here. If you want to write a comment please download the app.)
Abhijith,Sagar
6:01 AM , 18/07/2018
ಗುರುಗಳೇ ಅದ್ವೈತದಲ್ಲಿ ನಾನೇ ದೇವರು ಎಂಬ ವಾದ ಇದೆಯೇ?
Gururaj,MYSURU
9:33 AM , 08/09/2017
Pujya Acharyare, After reading this article, I feel that there is a necessity of Upanyasa maalika on Advaita Khandana....Tammantaha adbhuta Vaagmi galinda durmata khandana keluva bhaagya namage idiye?
Vishnudasa Nagendracharya
ಖಂಡಿತ. ಅತ್ಯವಶ್ಯವಾಗಿ ಮಾಡುತ್ತೇನೆ.
ಮೊದಲಿಗೆ ಶ್ರೀಮಧ್ವಶಾಸ್ತ್ರದ ಪರಿಪೂರ್ಣ ಜ್ಞಾನವನ್ನು ನೀಡುವ ಭಾಗವತ-ಭಾರತ-ಗೀತಾ ಗ್ರಂಥಗಳ ಪ್ರವಚನಗಳು ಮುಗಿಯಲಿ. ನಂತರದಲ್ಲಿ ವಿಸ್ತೃತವಾಗಿ ಸಮಸ್ತ ದರ್ಶನಗಳ ಚರ್ಚೆಗಳನ್ನು ಕೈಗೆತ್ತಿಕೊಳ್ಳುತ್ತೇನೆ. ದೇವರ ಅಸ್ತಿತ್ವದಲ್ಲಿ ನಾಸ್ತಿಕಮತ ವಿಮರ್ಶೆ ಮಾಡಿದಂತೆ ಆಗಾಗ ಇತರ ದರ್ಶನಗಳ ವಿಮರ್ಶೆಯ ಉಪನ್ಯಾಸಗಳು ಬರುತ್ತಿರುತ್ತವೆ.