Article - VNA101

ಶಾಕವ್ರತ

13/07/2016


Download Article Share to facebook View Comments



5829 Views

Comments

(You can only view comments here. If you want to write a comment please download the app.)
  • RAGHAVENDRA,Jaisalmer

    3:16 PM , 22/08/2018

    Acharya a humble request to you is that amidst wonderful explanations about sampradaya you insert prejudiced comments about certain sects of people.  Because it causes animosity.  You are respected as path shower to ignorant people so such comments on other who emulate you in the same endeavour does not suit you
  • Phaniraja achar,Mantralayam

    1:20 PM , 27/07/2018

    Bahala dhanyavadegalu gurugale
  • Phaniraja achar,Mantralayam

    3:17 PM , 26/07/2018

    Acharyare sashtanga namaskaragalu ee vrata dalli bale hannu baruvudilla antare matte bale yale hege balisuttare ee vicharadalli swalpa spashta tilisi kodri tappagi tili bedri acharyare

    Vishnudasa Nagendracharya

    Haalina vratadalli mosaru tinnuvante mosarina vratadalli haalu majjige tegedukolluvanteShaka vratadalli  Bale hannu baradiddaroo baaLe ele baruttade.
  • Shreekanth K,Bangalore

    12:39 PM, 26/07/2018

    Aacharyare shakha vratadalli kabbina halu baruttadeye ? Dayavittu tilisi
  • Jasyashree Karunakar,Bangalore

    8:30 PM , 25/07/2018

    ಗುರುಗಳೆ 
    
    ನಮ್ಮಲ್ಲಿರುವ ಜ್ಞಾನ ಭಕ್ತಿ ವೈರಾಗ್ಯಗಳ ಅಭಿವ್ಯಕ್ತಿಗಾಗಿ ವೃತಗಳ ಆಚರಣೆಯಲ್ಲಿ ತರಕಾರಿಗಳ ನಿಷಿದ್ದ ನಮಗೆ ಸರಿ, ಆದರೆ ಯಾವುದೇ ವಿಧಿ ವಿಧಾನ ನಿಯಮಗಳಿಗೆ ಒಳಪಡದ, ಯಾವುದರ ಅಪೇಕ್ಷೆಯೂ ಇಲ್ಲದ ಸ್ವತಂತ್ರನಾದ ಪರಮಾತ್ಮನಿಗೆ ಯಾಕೆ ತಾವು ತಿಳಿಸಿದ ಪದಾಥ೯ಗಳು ನೈವೇಧ್ಯಕ್ಕೆ ನೀಷಿದ್ದ ?

    Vishnudasa Nagendracharya

    ನಿಷೇಧ ದೇವರಿಗಲ್ಲ, ನಮಗೆ. ಹೇಗೆ ನಮಗೆ ತಿನ್ನಬಾರದು ಎಂಬ ನಿಷೇಧವಿದೆಯೋ ಹಾಗೆ ನೈವೇದ್ಯ ಮಾಡಬಾರದು ಎಂಬ ನಿಷೇಧವೂ ನಮಗೇ.
  • Nagarajan,Bangalore

    3:05 PM , 24/12/2017

    B a I ft TV show
  • Prashanth KP,Bangalore

    5:42 PM , 24/07/2017

    Kadalekayi beeja savisabahuda
  • Srihari M Subodha,Bangalore

    10:15 AM, 18/07/2017

    ಶಾಕವೃತದಲ್ಲಿ ಎಳ್ಳು ಗ್ರಾಹ್ಯವೇ?

    Vishnudasa Nagendracharya

    ಎಳ್ಳಿಗೆ ಯಾವ ವ್ರತದಲ್ಲಿಯೂ ನಿಷೇಧವಿಲ್ಲ. ಅವಶ್ಯವಾಗಿ ಶ್ರೀಹರಿಗೆ ಸಮರ್ಪಿಸಿ ಉಣ್ಣಬಹುದು. ಶ್ರಾದ್ಧಕ್ಕಂತೂ ಬಳಸಲೇಬೇಕು. 
  • ARVIND ACHARYA SANGAM,Raichur

    10:36 PM, 06/07/2017

    Danyavada gurugale
  • SHRIKAR,ERODE , Tamilnadu

    7:29 PM , 05/07/2017

    ಆಚಾರ್ಯರಿಗೆ ನಮಸ್ಕಾರ... Nice information...ತೇಲಿಸಿದಿರಿ.... ಧನ್ಯವಾದಗಳು..👌
  • Ramachandra Rao,Bangalore

    6:04 PM , 05/07/2017

    Acharyare, teerthakke gandha, karpoora shaka vratadalli matra nishedana athva idi chaturmasya dalla

    Vishnudasa Nagendracharya

    ಶಾಕವ್ರತ ಮತ್ತು ದ್ವಿದಳವ್ರತಗಳಲ್ಲಿ, ಅಂದರೆ ಮೊದಲ ಮತ್ತು ಕಡೆಯ ವ್ರತಗಳಲ್ಲಿ ಮಾತ್ರ ನಿಷೇಧ. ಮಧ್ಯದ ದಧಿವ್ರತ ಮತ್ತು ಕ್ಷೀರವ್ರತಗಳಲ್ಲಿ ತೀರ್ಥಕ್ಕೆ ಎಲ್ಲ ರೀತಿಯ ವಿಹಿತ ಸುಗಂಧದ್ರವ್ಯಗಳನ್ನು ಉಪಯೋಗಿಸಬಹುದು. 
  • Dr.Guruprasad,Mussoorie

    9:58 AM , 05/07/2017

    Theertha kke gandha ,karpoora upayogisabahude?

    Vishnudasa Nagendracharya

    ಉಪಯೋಗಿಸಬಾರದು. 
  • Naveen,Bangalore

    9:53 PM , 04/07/2017

    ಶಾಕ ವ್ರತದ ಕುರಿತು ತುಂಬ ಅಚ್ಚು ಮೆಚ್ಚಿನ ಲೇಖನ.
  • Sangeetha prasanna,Bangalore

    11:35 AM, 23/06/2017

    ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ಚಾತುರ್ಮಾಸ ವ್ರ ತ ಪ್ರಾರಂಭಿಸುವಾಗ ಪಂಚಗವ್ಯ ಪ್ರಾಶನ ಮಾಡಲು ಆಗದೆ ಇದ್ದ ಪಕ್ಷದಲ್ಲಿ ಏನು ಮಾಡಬೇಕು ತಿಳಿಸಿ .ಮತ್ತು ಶಾಕವ್ರತದಲ್ಲಿ ಕಾಯಿ ,ಒಣ ಕೊಬ್ಬರಿ ಬಳಸಬಹುದೆ ಎನ್ನುವ ನಮ್ಮ ಸಂದೇಹವನ್ನು ಪರಿಹರಿಸಿ .🙏🙏

    Vishnudasa Nagendracharya

    ಪಂಚಗವ್ಯಪ್ರಾಶನಕ್ಕೆ ಸಮಾನವಾಗಿ ಬೇರೇನೂ ಮಾಡಲು ಸಾಧ್ಯವಿಲ್ಲ. ಪಂಚಗವ್ಯವನ್ನೇ ಸ್ವೀಕರಿಸಬೇಕು.
    
    ಶಾಕವ್ರತದಲ್ಲಿ ಅವಶ್ಯವಾಗಿ ತೆಂಗಿನಕಾಯಿ, ಕೊಬ್ಬರಿ, ಬರುತ್ತದೆ. ಯಾರು ಬರುವದಿಲ್ಲ ಎನ್ನುತ್ತಾರೆಯೋ ಅವರ ಪರಂಪರೆಯವರೇ ಬರೆದ ಗ್ರಂಥದಲ್ಲಿ ಈ ವಿಷಯವಿದೆ.