Article - VNA119

ಜನ್ಮಾಷ್ಟಮೀ ಆಚರಣೆಯ ಕ್ರಮ — 3/3

24/08/2016


Download Article Share to facebook View Comments



4503 Views

Comments

(You can only view comments here. If you want to write a comment please download the app.)
  • Raghavendra,Bangalore

    11:39 AM, 02/09/2018

    ಪೂಜೆ ಮಾಡಿ ಅರ್ಘ್ಯ ಕೊಡುವುದು ಎಂದು ಹೇಳಿದರೆ, ನೈವೇದ್ಯ ಮಂಗಳಾರತಿ ಅರ್ಘ್ಯದ ಮೊದಲು ಅಥವಾ ನಂತರ ತಿಳಿಸಿ

    Vishnudasa Nagendracharya

    ನೈವೇದ್ಯ ಮಂಗಳಾರತಿಗಳನ್ನು ಚಂದ್ರೋದಯದ ಒಳಗೆ ಮುಗಿಸಿ ಆ ನಂತರ ಅರ್ಘ್ಯವನ್ನು  ನೀಡಬೇಕು. 
    
    ಬಳಿಕ ಸಕಲ ಸತ್ಕರ್ಮಗಳನ್ನೂ ಸಮರ್ಪಿಸಬೇಕು. 
  • suraj sudheendra,bengaluru

    8:44 AM , 15/08/2017

    gurugale! paaraneya samaya tilisabekaagi vinanti. dayamadi tilisikodi.
  • H V SREEDHARA,Bengaluru

    8:34 AM , 15/08/2017

    ಆಚಾರ್ಯರಿಗೆ ನಮಸ್ಕಾರ. ಪಾರಣೆ ಮಂಗಳವಾರವೇ ಅಥವಾ ಬುಧವಾರವೇ ದಯವಿಟ್ಟು ತಿಳಿಸಿ. ಈ ಬಗ್ಗೆ ಗೊಂದಲವಿದೆ.
  • Venu Gopal,Hyderabad

    5:27 PM , 13/08/2017

    When is the paraane time?? Is it after sunrise or after 3.4o pm?
  • PRAKASH RH,DHARWAD

    6:51 AM , 12/08/2017

    ಗುರು ಗಳಿಗೆ ಶಿ.ಸಾ.ನಮಸ್ಕಾರಗಳು ಶ್ರೀ ಕ್ರಷ್ಣಾಷ್ಟಮಿ ರಾತ್ರಿ ಅರ್ಘ್ಯಪ್ರದಾನ ನಂತರ ಬ್ರಹ್ಮ ಯಜ್ಞ ಮಾಡಿ ಕೊಳ್ಳಲು ಬರುತ್ತದೆ ಯೇ