(You can only view comments here. If you want to write a comment please download the app.)
Shrishail,Bailhongal
9:21 AM , 09/04/2020
ಗುರುಭ್ಯೋನಮಃ
ಗುರುಗಳೇ ಎಂತ ಅನರ್ಥ ವನ್ನು ನಾವು ಮಾಡುತ್ತಿದ್ದವೆ ಎಂದು ಈಗ ಅರ್ಥ ವಾಯಿತು..
ಭಕ್ತಿ ಕ್ಕಿಂತ ಮೊದುಲು ಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ಜ್ಞಾನ ನೀಡಿರುವ ತಮಗೂ ಹಾಗು ವಿಶ್ವ ನಂದಿನಿ ಕುಟುಂಬಕ್ಕೆ ಕೋಟಿ ಕೋಟಿ ಧನ್ಯವಾದಗಳು
PRASANNAKUMAR RAICHUR,Dharwad
5:34 PM , 31/08/2019
Nija helidirri. Naanu idannu yestu sate aadru prashne namma ganapati kurisuva janarige kellideni. Obbaru kivi mele hakkondilla. DJ archestra music haagu Ganapati design muntadhu prashne kelidaru prayojana agilla. Iddake mukya kaarna namma samskriti bagge ardha tilidukondirvaru 90℅ jana.
Pranesh,Bangalore
4:53 PM , 31/08/2019
ಇದೆಲ್ಲಾ ವಿಕೃತಿಗಿಂತ ಮಣ್ಣಿನಕ್ಕಿಂತ ಉತ್ತಮ ಬೆಳ್ಳೆಯದ್ದು ಅದನ್ನೇ ಪೂಜಿಸಬಹುದಲ್ಲಾ
H. Suvarna kulkarni,Bangalore
11:07 AM, 24/08/2017
ಗುರುಗಳಿಗೆ ಪ್ರಣಾಮಗಳು ಇಂಥ ಸಾಮಾಜಿಕ ಲೋಪ ದೋಷಗಳನ್ನು ಸರಿಪಡಿಸಲು ತಿದ್ದಲು ನೀವು ನಮ್ಮೆಲ್ಲರ ಧ್ವನಿ ಯಾಗಿದ್ದೀರಿ ತಮಗೆ ಹೃತ್ಪೂರ್ವಕ ಧನ್ಯವಾದಗಳು