(You can only view comments here. If you want to write a comment please download the app.)
Sheshagiri,Bangalore
11:42 AM, 07/10/2020
ನಮಸ್ತೆ ಆಚಾರ್ಯರಿಗೆ, ಪಿಂಡವನ್ನು ಮಣ್ಣಿನ ಕುಂಡದಲ್ಲಿ (Pot) ವಿಸರ್ಜಿಸಬಹುದೆ.... ಶ್ರಾದ್ಧ ಕರ್ಮದ ನಂತರ ಪಿಂಡವನ್ನು ಕುಂಡದಲ್ಲಿ ವಿಸರ್ಜಿಸಿ ಪಿಂಡ ವಿಸರ್ಜಿಸಿ ನಂತರ ಅದಕ್ಕೆ ಮಣ್ಣನ್ನು ಹಾಕಿ, ಕೆಲವು ದಿನಗಳ ನಂತರ ನೀರಿನಲ್ಲಿ ಅಥವಾ ಭೂಮಿಯಲ್ಲಿ ಹಾಕುವುದು ತಪ್ಪೇ??
Shreenivas,Udupi
9:44 PM , 01/10/2018
ನಮಸ್ತೆ ಆಚಾರ್ಯ ರೆ ತಾಯಿ ಮಗ ಮತ್ತು ಸೊಸೆ ಮೂರು ಜನರ ಶ್ರಾದ್ಧ ವನ್ನು ಒಂದೇ ದಿನ ಮಾಡಬಹುದಾ ಅಥವಾ ಬೇರೆ ಬೇರೆ ಮಾಡಬೇಕಾ