Article - VNA147

ಕುಮಾರೀ ಪೂಜಾವಿಧಾನ

29/09/2016


Download Article Share to facebook View Comments



4653 Views

Comments

(You can only view comments here. If you want to write a comment please download the app.)
  • Laxmi laxman padaki,Gurgaon,Delhi

    2:59 PM , 16/10/2018

    ನಮಸ್ಕಾರ ಗಳು ಗುರು ಜಿಯವರಿಗೆ.
  • ವಿಶಾಖ ಬಿ ಎನ್,ಬೆಂಗಳೂರು

    7:18 PM , 14/10/2018

    ಆಚಾರ್ಯರಲ್ಲಿ ಒಂದು ವಿನಂತಿ... ದುರ್ಗಾ ಸಪ್ತಶತಿ/ ದೇವಿ ಮಾಹಾತ್ಮ್ಯ ದ ಕುರಿತು ಈ ನವರಾತ್ರಿ ಯ ವಿಷ್ಲೇಶಣೆ ಹಾಗು ಸಪ್ತಶತಿಯ ಅರ್ಥ ತಿಳಿಸಬೇಕಾಗಿ ವಿನಂತಿ... ಧನ್ಯವಾದ
  • Varaha hari vittala dasaru,Mandya

    9:19 PM , 12/10/2018

    Chamundeswari yaru. Charithre emi
  • Ramesh,Bangalore

    6:31 PM , 25/09/2018

    😃👌
  • Arati Purohit,Bangalore

    1:40 AM , 06/10/2017

    ಆಚಾರ್ಯರಿಗೆ ಧನ್ಯವಾದಗಳು. ಮಹಾಲಕ್ಷ್ಮಿ ದೇವಿಯವರ ಕೆಲವು ಹಾಡುಗಳಲ್ಲಿ "ಇಂದಿರೇಶನ ತಂಗಿ ಬಾ ಎನ್ನ ಕೂಸೆ"  ಎಂದು ಕರೆಯಲಾಗುತ್ತದೆ ( ಪೂಜ್ಯ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ್ ಕೃತ). ನನಗೆ  ಲಕ್ಷ್ಮೀ ದೇವಿಯವರು  ಹೇಗೆ ದೇವರ ತಂಗಿಯಾಗುತ್ತಾರೆ ಎಂದು ಗೊಂದಲ ವಾಗಿತ್ತು. ತಮ್ಮ ಈ ಲೇಖನದಿಂದ ಗೊಂದಲ ಪರಿಹಾರವಾಯಿತು.
  • Pradeep,Bangalore

    7:30 PM , 21/09/2017

    ಇಲ್ಲಿ ಸುಭದ್ರೆ (ಕೃಷ್ಣ ನ ತಂಗಿ) 
    
    ಯನ್ನು ಲಕ್ಷ್ಮಿ ಅಂತನು ಹೇಳಿದ್ದೀರಿ. 
    
    ಕೊನೆಯಲ್ಲಿ ಲಕ್ಷ್ಮಿ ಯ ಒಡೆಯ 
    
    ಭಗವಂತ ಎಂದೂ ಹೇಳಿದ್ದೀರಾ?
    
    ತಪ್ಪಿದ್ದರೆ  ಕ್ಷಮಿಸಿ .

    Vishnudasa Nagendracharya

    ಅಲ್ಲ. 
    
    ಸುಭದ್ರೆಯನ್ನು ಇಲ್ಲಿ ಉಲ್ಲೇಖಿಸಿಯೇ ಇಲ್ಲ. ಆ ಶಬ್ದವನ್ನೇ ಈ ಲೇಖನದಲ್ಲಿ ಬಳಸಿಲ್ಲ.  ಲೇಖನದ ನಾಲ್ಕನೆಯ ಪುಟವನ್ನು ಮತ್ತೆ ನೋಡಿ. 
    
    ನಂದಗೋಪನ ಮಗಳಾಗಿ ಅವತರಿಸಿದ ದುರ್ಗಾದೇವಿ ಲೋಕದ ವರಸೆಯಲ್ಲಿ ಪರಮಾತ್ಮನ ತಂಗಿಯಾಗುತ್ತಾರೆ. ಆ ದುರ್ಗಾದೇವಿಯ ಉಲ್ಲೇಖ ಇರುವದು. ಆ ದುರ್ಗೆ ಲಕ್ಷ್ಮೀದೇವಿಯ ಅವತಾರರಾದ್ದರಿಂದ ಪರಮಾತ್ಮನನ್ನು ಲಕ್ಷ್ಮಿಯ ಒಡೆಯ ಎಂದು ಕರೆಯಲಾಗಿದೆ. 
    
    
  • PoojaShivajirao,Bhadravathi

    5:29 PM , 17/06/2017

    👌