Namaskara gurugaLu. Dipavali endininda acharane agide dayamadi tilisi. As puranas
Vishnudasa Nagendracharya
ಇನ್ನೂ ಕಲ್ಕಿಯ ಅವತಾರವಾಗಿಲ್ಲ, ಆದರೂ ನಾವು ಕಲ್ಕಿಜಯಂತಿಯನ್ನು ಆಚರಿಸುತ್ತೇವೆ. ಹಾಗೆ ನರಕಾಸುರನ ಸಂಹಾರವಾಗುವದಕ್ಕಿಂತ ಮುಂಚೆಯೂ ನರಕಚತುರ್ದಶಿಯ ಆಚರಣೆಯನ್ನು ಹಿಂದಿನ ಕಾಲದವರು ಮಾಡುತ್ತಿದ್ದರು.
ಅಥವಾ, ಹಿಂದಿನ ದಿನಕಲ್ಪದಲ್ಲಿ (ಹಿಂದಿನ ದ್ವಾಪರದಲ್ಲಿ ಅಲ್ಲ, ಮಹಾಭಾರತ ನಡೆಯುವದು ಬ್ರಹ್ಮದೇವರ ಒಂದು ದಿನದಲ್ಲಿ ಒಂದು ಬಾರಿ ಮಾತ್ರ) ನಡೆದ ನರಕಚತುರ್ದಶಿಯನ್ನು ಆಚರಿಸುತ್ತಿದ್ದರು ಎಂದು ಒಪ್ಪಲೂ ಸಹ ಅಡ್ಡಿಯಿಲ್ಲ.