Article - VNA182

ಸದಾಚಾರಸ್ಮೃತಿ — 03 — ಕರ್ಮಗಳಲ್ಲಿ ಅನುಸಂಧಾನ — 2

24/06/2016


Download Article Share to facebook View Comments



1431 Views

Comments

(You can only view comments here. If you want to write a comment please download the app.)
  • P.R.SUBBA RAO,BANGALORE

    7:15 PM , 29/10/2017

    ಶ್ರೀ ಗುರುಭ್ಯೋನಮಃ
    VNA182- ಪೂರ್ವ ಗುರುಗಳು ತಿಳಿಸಿದ್ದನ್ನು ನಮಗೆ ಸಂಗ್ರಹ ಮಾಡಿ ಕೊಟ್ಟಿದ್ದಕ್ಕಾಗಿ ಅನೇಕ ಧನ್ಯವಾದಗಳು. ಗುರುಗಳು ತಿಳಿಸಿದ ಹಾಗೆ ಏಕೆ ಕರ್ಮಾಚರಣೆಗಳನ್ನು ಮಾಡಬೇಕು ಎಂದು ಸಂದೇಹ ಬಂದಿದ್ದು ಸತ್ಯ. ಮತ್ತೂ ಈಗಿನ ಲೌಕಿಕ ಕಾಲದಲ್ಲಿ ಎಷ್ಟೋ ಮಠಾಧೀಶರೆ compromised shortcut ಗಳನ್ನು ತಿಳಿಸುತ್ತಾರೆ. ಆದರೆ ಭಗವಂತನ ಆಜ್ಞೆ ಎಂದು ತಿಳಿದು ನಮ್ಮ ಆತ್ಮವಂಚನೆ ಇಲ್ಲದೆ ಶಾಸ್ತ್ರಗಳು ತಿಳಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ಅರಿತುಕೊಂಡೆವು. ಗುರುಗಳ ವಾಕ್ಯಗಳು ಅನೇಕ ಪ್ರಮೆಯಗಳನ್ನು ಒಳಗೊಂಡು ನಮಗೆ ದಾರಿದೀಪವಾಗಿದೆ.
    ಅನಂತಾನಂತ ವಂದನೆಗಳು
    ಇಂತಿ ತಮ್ಮ ವಿಧೇಯ ಶಿಷ್ಯ