20/08/2016
12:34 AM, 09/09/2019
ಆಚಾರ್ಯರಿಗೆ ನಮಸ್ಕಾರಗಳು, ಶ್ರೀ ರಾಘವೇಂದ್ರ ಸ್ವಾಮಿಗಳು ಸೂರ್ಯೋದಯಕ್ಕಿಂತ ಮುಂಚೆ ನಿರ್ಮಾಲ್ಯ ವಿಸರ್ಜನೆ ಮಾಡುತ್ತಿರಲಿಲ್ಲವೇ...?
12:21 PM, 18/08/2017
Kindly post Sri raghavendra dandaka original to enable parayanaa. Nice article.namaskara
Vishnudasa Nagendracharya
Already posted. ARTICLE - VNA195 Recitation - VNU195
7:56 AM , 07/08/2017
ಗುರುಗಳಿಗೆ ಪ್ರಣಾಮಗಳು ರಾಯರ ದಿನಚರಿ ಲೇಖನ ಓದಿದ ನಂತರ ನಾವು ನಮ್ಮ ನಿತ್ಯ ಜೀವನದಲ್ಲಿ ಭಗವಂತನ ಸ್ಮರಣೆಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ ಎಂಬ ಪ್ರಾಮಾಣಿಕ ಪ್ರಶ್ನೆ ನನ್ನನ್ನು ಕಾಡುತ್ತಿದೆ