Article - VNA219

ರಥಸಪ್ತಮೀ ಆಚರಣೆ — 1 — ಸ್ನಾನದ ಕ್ರಮ

01/02/2017


Download Article Share to facebook View Comments10205 Views

Comments

(You can only view comments here. If you want to write a comment please download the app.)
 • Madhu Simha,Bangalore

  11:04 PM, 12/02/2019

  ನಮಸ್ಕಾರ ಆಚಾರ್ಯರೆ,
  ನೀವು ತಿಳಿಸಿಕೊಟ್ಟಿರುವ ಕ್ರಮದಲ್ಲಿ ರಥ ಸಪ್ತಮಿಯನ್ನು ನನ್ನ ಪರಿವಾರದವರು ಆಚರಿಸಿದೆವು. ಪ್ರತಿ ಹಬ್ಬದಲ್ಲೂ ಇಂಥಹ ಶುದ್ಧವಾದ ಆಚರಣೆ ತಿಳಿಸಿ ಕೊಡುವುದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
   
  ಈ ಶ್ಲೋಕವು VNA219 ನಲ್ಲಿ ಬಂದಿದೆ, ಒಂದು ಪ್ರಶ್ನೆಯು ಮೂಡಿತು
  
  ಏತಜ್ಜನ್ಮ ಕೃತಂ ಪಾಪಂ
  ಯಚ್ಚ ಜನ್ಮಾಂತರ್ಜಿತಮ್|
  ಮನೋ ವಾಕ್ಕಯಜಂ ಯಚ್ಚ
  ಜ್ಞಾತಾಜ್ಞಾತೆ ಚೆ ಯೇ ಪುನಃ||
  
  ಕೆಲವು ದಿನಗಳ ಹಿಂದೆ ನಮ್ಮ ಮನೆಯಲ್ಲಿ ಪವಮಾನ ಹೋಮ ಮಾಡಿದೆವು. ಮಾಡಿಸಿದ ಆಚಾರ್ಯರು ಇದು ಒಂದು ಸಂವತ್ಸರದಲ್ಲಿ ತಿಳೆಯದೆ ಮಾಡಿದ ಪಾಪವು ಪರಿಹಾರವಾಗುತ್ತದೆ ಆದರೆ ಬುದ್ದಿ ಪೂರ್ವಕವಾಗಿ ತಿಳಿದು ಮಾಡಿದ ಪಾಪವನ್ನಲ್ಲ ಎಂದು ಹೇಳಿದರು.
  
  ರಥಸಪ್ತಮಿಯ ದಿನ ಅರುಣೋದಯ ಸ್ನಾನ ಕರ್ಮ ಮಿಗಿಲಾದುದೇ? ತಿಳಿದು ಮಾಡುವ ಪಾಪವನ್ನು ಪರಿಹರಿಸುವುದರ ಕಾರಣದಿಂದ?
 • Mahadi Sethu Rao,Bengaluru

  10:34 PM, 11/02/2019

  Excellent information GURUJI.
  HARE KRISHNA.
 • Rayabhagi Anand,Chennai

  6:04 PM , 11/02/2019

  Acharyare Panama. Dayavittu audio madabeku
 • Raghoottam Rao,Bangalore

  11:02 PM, 23/01/2018

  ತಮ್ಮ ಲೇಖನಗಳು ನಮ್ಮನ್ನು ಶುದ್ಧ ಧರ್ಮದ ಮಾರ್ಗದಲ್ಲಿ ನಡೆಸುತ್ತಿವೆ.
  
  ಭಕ್ತಿಪೂರ್ವಕ ನಮಸ್ಕಾರಗಳು.
 • Triveni,Bengaluru

  10:49 PM, 23/01/2018

  "ತುಂಬಾ ಚೆನ್ನಾಗಿದೆ
 • ಪ್ರಮೋದ,Bengaluru

  12:38 PM, 23/01/2018

  🙏🙏🙏