Article - VNA223

ಸದಾಚಾರಸ್ಮೃತಿ — 13 — ದಂತಧಾವನದಲ್ಲಿ ವಿಧಿ-ನಿಷೇಧಗಳು

07/02/2017


Download Article Share to facebook View Comments



1014 Views

Comments

(You can only view comments here. If you want to write a comment please download the app.)
  • Krishnamurthy Kulkarni,Bengaluru

    8:13 AM , 23/06/2017

    ನಮಸ್ಕಾರ ಆಚಾರ್ಯರೇ, 
    
    ನಮ್ಮ ಮನೆಯ ಪಕ್ಕ ದಂತಧಾವನಕ್ಕೆ ಬೇಕಾದ ಸೂಕ್ತ ಮರಗಳಿಲ್ಲದ ಕಾರಣ, ನಾವು ಬೇರೆ ಸ್ಥಳದಲ್ಲಿ ಹೋದಾಗ ವರ್ಷಕ್ಕೆ ಬೇಕಾಗುವಷ್ಟು ತೆಗೆದಿಟ್ಟುಕೊಳ್ಳಬಹುದೇ? 
    
    ಹಾಗಾಯೇ ದಂತಧಾವನಕ್ಕೆ ಬಳಸಿದ ಕಾಷ್ಠವನ್ನು ಪುನಃ ಬಳಸಬಹುದೇ? 
    
    ದಯವಿಟ್ಟು ತಿಳುಹಿಸಿ.
    
    - ಕೃಷ್ಣಮೂರ್ತಿ

    Vishnudasa Nagendracharya

    ಸದಾಚಾರಸ್ಮೃತಿಯ ಪ್ರಶ್ನೋತ್ತರಗಳಲ್ಲಿಯೇ  ಪ್ರಶ್ನೋತ್ತರ 5 ಮತ್ತು 9 ರಲ್ಲಿ ಉತ್ತರ ನೀಡಿಯಾಗಿದೆ. 
    
    ವರ್ಷಕ್ಕೆ ಬೇಕಾದಷ್ಟು ಕಡ್ಡಿಗಳನ್ನು ತೆಗೆದಿಟ್ಟುಕೊಂಡರೆ ಅವು ಒಣಗಿ ಹೋಗುತ್ತವೆ. ಒಣಗಿದ ಕಡ್ಡಿಗಳಿಂದ ದಂತಧಾವನ ಮಾಡಲು ತುಂಬ ಕಷ್ಟ. ಹಲ್ಲಿಗೆ ಮತ್ತು ದವಡೆಗೆ ಅಪಾಯವಾಗುತ್ತದೆ.