Article - VNA226

ಷಷ್ಟಿಪೂರ್ತಿಶಾಂತಿ

25/02/2017


Download Article Share to facebook View Comments



2567 Views

Comments

(You can only view comments here. If you want to write a comment please download the app.)
  • Sudheendra Kumar,Banglore

    2:47 PM , 04/05/2018

    आचार्य, साष्टाङ्गप्रणामः । मम एका विज्ञापना अस्ति, कृपया प्रामाणाः कुत्रत्य इति स्थापयन्तु ।। नमाम्सि ।।

    Vishnudasa Nagendracharya

    अस्यां लेखायां उदाहृतानि वचनानि शान्तिमयूख-वीरमित्रोदयग्रन्थयोरुपलभ्यन्ते। इतः परं लेखासु आकरग्रन्थानामपि उल्लेखं करोमि।  
  • Jayashree Karunakar,Bangalore

    5:25 PM , 20/09/2017

    ಗುರುಗಳೆ
    
    1. ಶಾಂತಿ ಮಾಡಿಸುವಾಗ ಪತಿಯ 
    ವಯಸ್ಸನ್ನು  ಗಣನೆಗೆ ತೆಗೆದುಕೊಳ್ಳುವದಲ್ಲವೆ ? ಆಗ ಪತ್ನಿಗೆ 60 ಇನ್ನೂ ಆಗಿರುವದಿಲ್ಲವಲ್ಲ, ಅದೇ ಶಾಂತಿ  ಅವಳಿಗೂ ದೊಷ ಪರಿಹಾರವಾಗುತ್ತದೆಯೆ ?
    
    ೨. ಮಂತ್ರ ಜಪವನ್ನು ಪ್ರತೀನಿತ್ಯ 60 ಸಾವಿರ ಮಾಡಬೇಕೆ. ಆ ಜಪವನ್ನು ಪತಿಯ ಸಲುವಾಗಿ ಪತ್ನಿಯು ಮಾಡಬಹುದೆ ?

    Vishnudasa Nagendracharya

    1. ಹೌದು. ಗಂಡ ಇದ್ದಾಗ ಗಂಡನೊಂದಿಗಿನ ಶಾಂತಿಯಿಂದಲೇ ಷಷ್ಠಿಪೂರ್ತಿ ಶಾಂತಿಯಾಗುತ್ತದೆ. ಗಂಡ ಇಲ್ಲದ ಪಕ್ಷದಲ್ಲಿ ಆ ಹೆಣ್ಣು ಪ್ರತ್ಯೇಕವಾಗಿ ಶಾಂತಿಯನ್ನು ಆಚರಿಸಿಕೊಳ್ಳಬೇಕು. 
    
    2. ಮಾಡುವಂತಿಲ್ಲ. ಸ್ತ್ರೀಯರಿಗೆ ರಾಮ-ಕೃಷ್ಣಾದಿ ಕೆಲವು ಮಂತ್ರಗಳನ್ನು ಹೊರತು ಪಡಿಸಿದರೆ ಬೇರೆ ಮಂತ್ರಗಳನ್ನು ಪಠಿಸುವ ಅಧಿಕಾರವಿಲ್ಲ. ಗಂಡನಿಗೆ ಮಂತ್ರಜಪ ಮಾಡಲು ಸಾಧ್ಯವಿಲ್ಲದೇ ಇದ್ದಾಗ ಮಕ್ಕಳಿಂದ ಅಥವಾ ಬ್ರಾಹ್ಮಣರಿಂದ ಮಾಡಿಸಬೇಕು. 
    
    
  • suraj sudheendra,bengaluru

    7:58 AM , 17/09/2017

    gurugale namaskaragalu! dina nityadalli vaishvadeva haagu agnikaarya galige kabbinada aggishtikeyannu bahalashtu kadeyalli balusuvudu roodi!! adu sariyadadda? illavaadare pariharavannu dayamaadi tilisabeku!