(You can only view comments here. If you want to write a comment please download the app.)
Soundarya,Bangalore
12:50 AM, 24/10/2020
ಆಚಾರ್ಯರಿಗೆ ನಮಸ್ಕಾರಗಳು, ಕಾಫೀ ಮತ್ತು ಟೀ ವಿಹಿತವೇ?
ಧನ್ಯವಾದಗಳು.
Mythreyi Rao,Bengaluru
1:26 PM , 13/12/2019
ಕುಸುಬೇಹೂ ಎಂದರೆ ಕೆಸುವಿನ ದಂಟಿಗೆ ಸಂಭಂಧಿಸಿದ್ದೇ
Sathyavathi venkatesh,Bengaluru
8:29 PM , 18/03/2019
Sunflower oil vihitave?
Gguru,Muddebihal
1:28 PM , 03/04/2018
Dantinsoppu and Rajageer one and the same aplave gurugale
Madhura,Bangalore
3:44 PM , 17/09/2017
Namaste gurubhyonmaha can we wear in janivarasudharshana covered by silver socket through the day. Will there be any restriction please advise
Vishnudasa Nagendracharya
By your name, I guess you are a girl. Wearing Yajnopavita or Sudarshana by girls is prohibited.
ಕೆಲವರು ಸುದರ್ಶನವನ್ನು ತಮ್ಮ ಜನಿವಾರದಲ್ಲಿ ಧರಿಸುತ್ತಾರೆ. ಆದರೆ ಅದು ಅಷ್ಟು ಸರಿಯಾದ ಕ್ರಮ ಎಂದು ತೋರುವದಿಲ್ಲ. ಕಾರಣ ಸಾಲಿಗ್ರಾಮ ಎಷ್ಟು ಪವಿತ್ರವೋ ಅಷ್ಟೇ ಪವಿತ್ರ ಸುದರ್ಶನ ಕೂಡ. ಹೀಗಾಗಿ ಅದನ್ನು ಶುದ್ಧವಾಗಿ ಪೆಟ್ಟಿಗೆಯಲ್ಲಿಟ್ಟು ಒಯ್ಯಬೇಕು.
ಎರಡನೆಯ ಕಾರಣ, ನಾವು ಪ್ರಯಾಣ ಮಾಡುವ ಸಂದರ್ಭದಲ್ಲಿ ಹತ್ತಾರು ರೀತಿಯ ಮೈಲಿಗೆಯಾಗುತ್ತದೆ. ಮಲಮೂತ್ರವಿಸರ್ಜನಾದಿಗಳ ಸಮಸ್ಯೆಯಿರುತ್ತದೆ. ಹೀಗಾಗಿ ಜನಿವಾರದಲ್ಲಿ ಧರಿಸುವದೋ ಅಥವಾ ಹಾರದಲ್ಲಿ ಧರಿಸುವದೋ ಸೂಕ್ತವಲ್ಲ.
suraj sudheendra,bengaluru
8:19 PM , 11/07/2017
gurugale namaskaragalu! sode matadavaru guru pournimadaa divasa sarva shaaka nivedana yendu heli aa divasa maatra yella tarakaari hannugalannu nivedisuttare. . idu sariyada maargava? srimad vaadiraajaru chaaturmaasyadalli guru pournima divasa bhaktatobbaru samarpisidarendu heege maadidarendu kaarana needuttare !! idara bagge dayamaadi tilisuvira?
ಒಂದೆಲಗ ಎಂದರೆ ಬ್ರಾಹ್ಮೀ. ಅದು ವಿಹಿತವಾದ ಸೊಪ್ಪು.
ಪೊನ್ನಂಗಿನಿ(ರಿ) ಮತ್ತು ಎಡಮುರಿ ಸೊಪ್ಪುಗಳು ದೇವರ ನೈವೇದ್ಯಕ್ಕೆ ಬರುವದಿಲ್ಲ.
mudigal sreenath,bangalore
1:52 PM , 15/06/2017
chathurmasya modalane thingalu tenginakai baruvadilla anthare vana kobbari hakuthare matadalli saria gurugale.thilisi
Vishnudasa Nagendracharya
ಚಾತುರ್ಮಾಸ್ಯ ಎಂಬ ವಿಭಾಗದಲ್ಲಿ ಇದರ ಕುರಿತ ಲೇಖನಗಳಿವೆ.
suraj sudheendra,bengaluru
11:58 AM, 05/05/2017
gurugale pudina soppu nishiddhava?
Vishnudasa Nagendracharya
ಹೌದು. ಪುದೀನಾ ನಿಷಿದ್ಧ.
Sangeetha prasanna,Bangalore
12:46 PM, 05/05/2017
ಹರೇ ಶ್ರೀನಿವಾಸ .ನಮ್ಮಂಥ ಸಾಮಾನ್ಯರು ಕೂಡಾ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ದಾರಿ ತೋರುತ್ತಿರುವ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .ಇದು ನಮ್ಮ ಪೂರ್ವಜನ್ಮದ ಸುಕೃತ.ತಮ್ಮ ಅನುಗ್ರಹ ಸದಾ ಕಾಲ ಇರಲಿ .ಜ್ಞಾನದ,ಸಾಧನೆಯ ಹಾದಿಯಲ್ಲಿ ತಮ್ಮ ಮಾರ್ಗದರ್ಶನ ಸದಾ ನಮ್ಮ ಜೊತೆಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೆನೆ 👏👏
Roopa,Bengaluru
12:53 PM, 05/05/2017
ಆಚಾರ್ಯರೆ, ಪತ್ರಂ ಪುಷ್ಪಂ ಫಲಂ ತೋಯಂ ಎಂಬುದಕ್ಕೆ ಆಧ್ಯಾತ್ಮಿಕ ಅರ್ಥ ಹೇಳತೀರ ದಯವಿಟ್ಟು.
ಸುದರ್ಶನ ಎಸ್. ಎಲ್.,ಬೆಂಗಳೂರು
1:45 PM , 05/05/2017
ಅನಂತ ಪ್ರಣಾಮಗಳು ಗುರುಗಳೆ🙏
ಮಕ್ಕಳಾಗಿ ನಾವು ಇದನ್ನು ತಂದೆತಾಯಿಯರಿಗೆ ಹೇಳಲು ಅಂದರೆ ಈ ತರಹ ನಿಯಮಗಳು ಇವೆ ಎನ್ನಲು ಮುಂದಾದರೆ ವಿರೋಧವೇ ಬಹಳ. ಅವರು ತಮ್ಮ ಪೂರ್ವಾಗ್ರಹಗಳಿಂದ ಮತ್ತು "ದುಡಿಯುವವರಿಗೆ ಇದೆಲ್ಲಾ ಪಾಲಿಸಲು ಸಾಧ್ಯವಿಲ್ಲ" ಎಂದು ಉಗಿಯುತ್ತಾರೆ ನಮಗೆ. ನಮಗೆ ಒಂದು ಉಪಾಯದ ಮಾರ್ಗವನ್ನು ಕರುಣಿಸಿ ಗುರುಗಳೆ🙏