Article - VNA247

ಅಂಭ್ರಿಣೀ ತಪ್ಪು, ಅಂಭೃಣಿಯೇ ಸರಿ.

11/06/2017


Download Article Share to facebook View Comments



1214 Views

Comments

(You can only view comments here. If you want to write a comment please download the app.)
  • H Sudheendra,Bangaluru

    4:26 PM , 01/07/2017

    ಆ ಚಾರ್ಯರಿಗೆ ನಮಸ್ಕಾರಾಗಳು 
    
     ಮನೆಯಲ್ಲಿ  ದೇವರ ಸಮಾರಾಧನೆ  ಸಂದರ್ಭದಲ್ಲಿ  ತುಳಜಾ ಭಾವನಿ ಪೂಜೆ ಮಾಡುತ್ತಾರೆ .  ಈ  ದೇವತೆಯನ್ನು  ಯಾವ ಕಕ್ಷೆಯಲ್ಲಿ  ಚಿoತನೆ  ಮಾಡ ಬೇಕು
  • Balaji karanam,Anantapur

    11:43 AM, 13/06/2017

    Acharyare, dravida pranayama enderenu?

    Vishnudasa Nagendracharya

    ಒಂದು ವಸ್ತುವನ್ನು  (ಕೆಲಸವನ್ನು) ನೇರವಾಗಿ ನಿರ್ದಿಷ್ಟವಾಗಿ ಹೇಳಲು  (ಮಾಡಲು) ಸಾಧ್ಯವಿದ್ದಾಗ ಸುತ್ತಿ ಬಳಸಿ ಹೇಳುವದು, ಅನವಶ್ಯಕವಾಗಿ ಇಲ್ಲದ್ದನ್ನೆಲ್ಲ ಹೇಳುವದಕ್ಕೆ (ಮಾಡುವದಕ್ಕೆ) ದ್ರಾವಿಡ ಪ್ರಾಣಾಯಮ ಎನ್ನುತ್ತಾರೆ. 
    
    ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದರೆ ನೇರವಾದ ರಸ್ತೆಯಿದೆ. ಯಾವುದೇ ಕಾರಣವಿಲ್ಲದೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗಿ ಅಲ್ಲಿಂದ ಮತ್ತೆ ಹಿರಿಯೂರು ಪಾಂಡವಪುರಗಳ ದಾರಿಯಲ್ಲಿ ಮೈಸೂರು ಸೇರಿದರೆ ಹೇಗೋ ಹಾಗೆ.