Article - VNA249

ರಜಸ್ವಲೆ ಎಂದರೆ ಬ್ರಹ್ಮಹತ್ಯೆ ಮಾಡಿದವಳಲ್ಲ

24/06/2017


Download Article Share to facebook View Comments



2023 Views

Comments

(You can only view comments here. If you want to write a comment please download the app.)
  • Ritthy G Vasudevachar,Bengaluru

    12:32 AM, 07/05/2018

    ಆದರೆ ಆಚಾರ್ಯರೇ, office,ಗಳಿಗೆ ಹೋದಾಗ ನಮಗೆ ಯಾರು ರಜಸ್ವಲೆ ಎಂಬುದು ಖಚಿತವಾಗಿ ತಿಳಿಯದಿರುವುದರಿಂದ ನಾವು ಮನೆಗೆ ಬಂದ ಮೇಲೆ ಕೇವಲ ಸ್ನಾನ ಮಾಡಿದರೆ ಸಾಕಲ್ಲವೆ? ಜನಿವಾರ ಬದಲಾಯಿಸಲೇ ಬೇಕೆ?
  • Nagarajan,Bangalore

    3:40 PM , 30/10/2017

    ಏ ‌‌
  • Bhavana Madhusudhana,Rayadurg, Ananthapur dist.

    12:58 AM, 08/07/2017

    Rajasvale aada hennina kartavyaveenu. 
    Andare  pathi devara pooje madalu hortiruvavarige yeduru baruvudu maadabaradu , shradda karya maneyalli iddare mugiyuva varegu yeddu aache barabaradu yendu kelidini.

    Vishnudasa Nagendracharya

    ರಜಸ್ವಲಾಧರ್ಮಗಳ ಕುರಿತು ಮುಂದಿನ ವಾರ ಲೇಖನ ಪ್ರಕಟವಾಗುತ್ತದೆ. 
    
    ಹೆಂಡತಿ ರಜಸ್ವಲೆಯಾಗಿದ್ದಲ್ಲಿ ಗಂಡ ಶ್ರಾದ್ಧ ಮಾಡಲು ಬರುವದಿಲ್ಲ. ಹೆಂಡತಿ ನೀರು ಹಾಕಿಕೊಂಡ ಬಳಿಕವೇ ಶ್ರಾದ್ಧ ಮಾಡಬೇಕು ಎನ್ನುವದು ಶಾಸ್ತ್ರದ ಅಭಿಮತ. 
    
    ಮನೆಯಲ್ಲಿ ಬೇರೆಯ ಹೆಣ್ಣುಮಕ್ಕಳು ರಜಸ್ವಲೆಯರಾಗಿದ್ದಲ್ಲಿ ಅವರು ಶ್ರಾದ್ಧ ನಡೆಯವ ಪ್ರದೇಶಕ್ಕೆ ಬರಬಾರದು. 
  • Manjunath Bhat,Sirsi

    4:19 PM , 06/07/2017

    ಅದ್ಬುತ
  • Dr.Guruprasad,Mussoorie

    11:27 AM, 04/07/2017

    Shri Gurubhyo Namaha
    
    E rajaswale yaagiruva hengasaru yaavattu iruttare bus nalli agabahudu.
    Innu namma vruttiyalli (vaidya)dinalu avarannu muttuva prasanga bande barutte. Aaga dinalu janivara badalayisuvudu agada vishayavallave? Idakke parihara venu?

    Vishnudasa Nagendracharya

    ವೈದ್ಯಕೀಯ ವೃತ್ತಿಯಲ್ಲಿರುವವರು ಈ ಎರಡು ಕ್ರಮಗಳನ್ನು ಅನುಸರಿಸಬಹುದು - 
    
    ೧. ನೀವು ನಿತ್ಯ ಸಾಲಿಗ್ರಾಮದ ಪೂಜೆಯನ್ನು ಮಾಡುತ್ತಿದ್ದಲ್ಲಿ, ಮತ್ತು ಗುರುಗಳಿಂದ ಮಂತ್ರೋಪದೇಶದ ಪಡೆದು ಅದರ ಜಪ ಮಾಡುತ್ತಿದ್ದಲ್ಲಿ, ಒಮ್ಮೆಯೇ ಬ್ರಾಹ್ಮಣರಿಂದ ಸಾಕಷ್ಟು ಜನಿವಾರಗಳನ್ನು ಅಭಿಮಂತ್ರಣ ಮಾಡಿಸಿಟ್ಟುಕೊಂಡು ಪ್ರತೀನಿತ್ಯ ಬೆಳಿಗ್ಗೆ ಬದಲಾಯಿಸಿ ಪೂಜೆ ಮಾಡುವದು ಉತ್ತಮ ಪಕ್ಷ. ಕಾರಣ, ಪೂಜೆ ಮತ್ತು ಜಪಗಳ ಪೂರ್ಣ ಫಲ ದೊರೆಯುತ್ತದೆ. 
    
    ೨. ನಿತ್ಯ ಸಾಲಿಗ್ರಾಮದ ಪೂಜೆ ಇಲ್ಲದ ಪಕ್ಷದಲ್ಲಿ , ವೈದ್ಯರು ಅಥವಾ ಯಾವುದೇ ವೃತ್ತಿಯಲ್ಲಿದ್ದರೂ ಮನೆಗೆ ಬಂದ ತಕ್ಷಣ ಸ್ನಾನ ಮಾಡಲೇಬೇಕು. ಆರೋಗ್ಯ ಮತ್ತು ಧರ್ಮದ ದೃಷ್ಟಿಯಿಂದ ತುಂಬ ಒಳ್ಳೆಯದು.  ಇದು ಅನಿವಾರ್ಯ ಪಕ್ಷ. ಶ್ರಾದ್ಧ, ದೇವರ ಪೂಜೆ, ಮುಂತಾದವುಗಳನ್ನು ಮಾಡುವ ಮೊದಲು ಜನಿವಾರ ಬದಲಾಯಿಸಲೇ ಬೇಕು. 
    
    ಇಲ್ಲೊಂದು ಮಹತ್ತ್ವದ ಅಂಶವನ್ನು ಗಮನಿಸಬೇಕು. ಮೈಲಿಗೆಯಿರುವ ವ್ಯಕ್ತಿಗಳನ್ನು (ರಜಸ್ವಲೆಯರು, ಸೂತಕದವರು, ವೃದ್ಧಿಯವರು ಎಲ್ಲರೂ) ಆಕಸ್ಮಿಕವಾಗಿ ಅಥವಾ ಬುದ್ಧಿಪೂರ್ವಕವಾಗಿ ಮುಟ್ಟುವದು ಮೈಲಿಗೆಗೆ ಕಾರಣ. ಅವರ ಹಿತಕ್ಕಾಗಿ ಅವರನ್ನು ಸ್ಪರ್ಶ ಮಾಡುವ ಅನಿವಾರ್ಯತೆ ವೈದ್ಯಕೀಯ ವೃತ್ತಿಯಲ್ಲಿದೆ. ಹೀಗಾಗಿ ಅವರ ಸ್ಪರ್ಶವನ್ನು ಮಾಡಿ ಅವರಿಗೆ ಚಿಕಿತ್ಸೆ ನೀಡುವದರಿಂದ ಮಹತ್ತರ ಪುಣ್ಯವೇ ಬರುತ್ತದೆ ಎನ್ನುವದನ್ನು ಮರೆಯಬಾರುದು. 
    
    ದೇಹದ ಶುದ್ಧಿಗಾಗಿ ಮತ್ತು ಸತ್ಕರ್ಮಗಳ ಪರಿಪೂರ್ಣ ಪ್ರಾಪ್ತಿಗಾಗಿ ಮೇಲಿನ ಶುದ್ಧಿಕ್ರಮಗಳನ್ನು ಅನುಸರಿಸಬೇಕು. 
  • Laxmi Nagavi,Mumbai

    8:09 PM , 29/06/2017

    Nice  gurugale 🙏🙏🙏
  • Pranesh ಪ್ರಾಣೇಶ,Bangalore

    9:42 PM , 26/06/2017

    ಆಚಾರ್ಯ ಬಹಳ ಧನ್ಯವಾದಗಳು ..  ರಾಜಸ್ವಲೆ ಧರ್ಮವೇನು? ರಜಸ್ವಲೆಯ ನಿಯಮ ಏನು?

    Vishnudasa Nagendracharya

    ರಜಸ್ವಲಾಧರ್ಮಗಳ ಕುರಿತು ಬರೆಯುತ್ತಿದ್ದೇನೆ. ಸದ್ಯದಲ್ಲೇ ಪ್ರಕಟಿಸುತ್ತೇನೆ. 
  • swarna,bengaluru

    12:15 PM, 25/06/2017

    Gurugale rajasvala Street ya Munde sandyavandane oota mathu innitara Pavitra karya madabahude

    Vishnudasa Nagendracharya

    ಮಾಡಬಾರದು. 
  • Krishnamurthy Kulkarni,Bengaluru

    11:02 PM, 24/06/2017

    ಹರಿಃ ಓಂ, 
    
    ಆಚಾರ್ಯರಿಗೆ ನಮಸ್ಕಾರಗಳು. ಈಗಿನ ಪೀಳಿಗೆಯ ಯುವಕರು ಶಾಲಾಕಾಲೇಜಿಗೆ ಹೋಗುವರು. ಆ ಸಂದರ್ಭದಲ್ಲಿ ಅನೇಕ ಅನ್ಯಜಾತಿಯ ಹಾಗೂ ಸ್ವಜಾತಿಯ ಹೆಣ್ಣುಮಕ್ಕಳು ರಜಸ್ವಲೆ ಧರ್ಮದಲ್ಲಿದ್ದಾಗ, ಬ್ರಾಹ್ಮಣ ಹುಡುಗಿ/ಯುವತಿ ಆದರೆ ಹೇಳಬಹುದು ಆದರೆ ಅನ್ಯಧರ್ಮಿಯರು ಹೇಳದ ಕಾರಣ ಬ್ರಹ್ಮಹತ್ಯೆ ದೋಷ ಬಂದೆ ಬರುತ್ತದೆ. ಅದಕ್ಕೆ ಉಪಹಾರ ಏನೆಂದು ಹೇಳಿ. 
    
    ಹಾಗೆಯೇ ಅನೇಕ ಬ್ರಾಹ್ಮಣರು ಅದರಲ್ಲಿಯೂ ಪರಿಚಯ ಇರುವವರು ರಜಸ್ವಲೆ ಧರ್ಮ ಆಚರಿಸುವದಿಲ್ಲ ಅಂತ ಗೊತ್ತಿರುತ್ತೆ. ಅವರು ನಮ್ಮ ಮನೆಗೆ ಬಂದು ಮನೆಯಲ್ಲೆಲ್ಲಾ ಓಡಾಡಿದಾಗ ಬ್ರಹ್ಮಹತ್ಯೆ ಖಂಡಿತವಾಗಿ  ಬರುತ್ತದೆ. ಆಗ ಗೋಮೂತ್ರ ಸಿಂಪಡಿಸುವ ಮೂಲಕ ದೋಷಮುಕ್ತರಾಗಬಹುದೇ? ತಿಳಿಸಿ. 
    
    ಹರೇ‌ ಕೃಷ್ಣ

    Vishnudasa Nagendracharya

    ನಿಮಗೆ ಲೇಖನ ಅರ್ಥವಾಗಿಲ್ಲ. 
    
    ರಜಸ್ವಲೆಯ ಸ್ಪರ್ಶದಿಂದ ಬ್ರಹ್ಮಹತ್ಯೆಯ ದೋಷ ಬರುವದಿಲ್ಲ. ರಜಸ್ವಲಾಸಂಗಮ ಬ್ರಹ್ಮಹತ್ಯೆಯನ್ನು ನೀಡುತ್ತದೆ ಎಂದು ಲೇಖನದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. 
    
    ರಜಸ್ವಲೆಯ ಸ್ಪರ್ಶವಾದಾಗ ಪಾಪ ಬರುವದಿಲ್ಲ., ಸ್ನಾನ ಮಾಡಿ ಜನಿವಾರ ಬದಲಾಯಿಸಬೇಕಷ್ಟೆ. ಅಶೌಚದಲ್ಲಿರುವವರನ್ನು ಸ್ಪರ್ಶ ಮಾಡಿದರೂ ಇದೇ ನಿಯಮ. 
    
  • Raghoottam Rao,Bangalore

    8:03 PM , 24/06/2017

    Aravattu varshadinda nanna kaaduttidda prashnege uttarisiddiri Gurugale. Nimma jnanakke anantha namaskaraglu.
  • Raghoottam Rao,Bangalore

    8:01 PM , 24/06/2017

    🙏🏻
  • Shravan Prabhu,Kumta taluk near gokarn

    7:45 PM , 24/06/2017

    Adbhutavada lekhana
  • Abhiram Udupa,Bangalore

    7:30 PM , 24/06/2017

    Eye opening article.