(You can only view comments here. If you want to write a comment please download the app.)
Saritha,MANGALORE
12:22 PM, 06/12/2020
Gurugale anantha koti pranamagalu bhagavathada maha vaishishtya keli mai romanchanavaytu
Nithinchandra,Atmakur
7:59 PM , 27/02/2018
ಲೋಕೇಶಾಃ ಬ್ರಹ್ಮರುದ್ರಾದ್ಯಾಃ ಸಂಸಾರೆ ಕ್ಲೇಶಿನಂ ಜನಮ್.
*ವೇದಾರ್ಥಜ್ಙಾನಮಧೀಕಾರ ವರ್ಜಿತಂ ಚ ಸ್ತ್ರಿಯಾದಿಕಮ್.*
ಅವೇಕ್ಷ್ಯ ಪ್ರಾರ್ಥಯಾಮಾಸುಃ ದೇವೇಶಂ ಪುರುಷೋತ್ತಮಮ್.
ತತಃ ಪ್ರಸನ್ನೋ ಭಗವಾನ್ ವ್ಯಾಸೋ ಭೂತ್ವಾ ಚ ತೇನ ಚ .
ಅನ್ಯಾವತಾರ ರೂಪೈಶ್ಚ ವೇದಾನುಕ್ತಾರ್ಥ ಭೂಷಿತಮ್.
ಕೇವಲೇನಾತ್ಮಬೋಧೇನ ದೃಷ್ಟಂ ವೇದಾರ್ಥಸಂಯುತಮ್.
Geeta bhaashya...
Idara artha hege maadodu swamy
Vishnudasa Nagendracharya
ಸ್ವಯಂ ಶ್ರೀಮದಾಚಾರ್ಯರೇ ಈ ವಾಕ್ಯದ ಅರ್ಥವನ್ನು ಸಂಗ್ರಹ ಮಾಡಿ ತಿಳಿಸಿದ್ದಾರೆ. ಮೊದಲಿಗೆ ಅರ್ಥವನ್ನು ತಿಳಿಸಿ ನಂತರ ಆಚಾರ್ಯರು ಉದಾಹರಿಸಿರುವ ಪ್ರಮಾಣವಿದು.
ಆಚಾರ್ಯರ ವಾಕ್ಯ ಹೀಗಿದೆ —
ಸಂಸಾರೇ ಕ್ಲಿಶ್ಯಮಾನಾನಾಂ ವೇದಾನಧಿಕಾರಿಣಾಂ ಸ್ತ್ರೀಶೂದ್ರಾದೀನಾಂ ಚ ಧರ್ಮಜ್ಞಾನದ್ವಾರಾ ಮೋಕ್ಷೋ ಭವೇದಿತಿ ಕೃಪಾಲುಃ … ಸರ್ವವೇದಾರ್ಥೋಪಬೃಂಹಿತಾಂ ಮಹಾಭಾರತಸಂಹಿತಾಮಚೀಕ್ಲೃಪತ್.
ಸಂಸಾರದಲ್ಲಿ ಕ್ಲೇಶ ಪಡುತ್ತಿರುವ, ವೇದಗಳನ್ನು ಓದುವ ಅಧಿಕಾರವಿಲ್ಲದ ಸ್ತ್ರೀ, ಶೂದ್ರ, ಬ್ರಹ್ಮಬಂಧುಗಳಿಗೆ ಧರ್ಮ ಮತ್ತು ತತ್ವಗಳ ಜ್ಞಾನದಿಂದ ಮೋಕ್ಷವುಂಟಾಗಲಿ ಎಂದು ಕರುಣಾಳುಗಳಾದ ವೇದವ್ಯಾಸದೇವರು ಮಹಾಭಾರತವನ್ನು ರಚಿಸಿದರು.
ಶ್ರೀಮಟ್ಟೀಕಾಕೃತ್ಪಾದರು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತಾರೆ.
ವೇದಾಧಿಕಾರಿಣಾಂ ತ್ರೈವರ್ಣಿಕಾನಾಂ ಪುಂಸಾಂ ವೇದಾರ್ಥಜ್ಞಾನೋಪಾಯೋ ಭಾರತಮ್
ವೇದಾನಧಿಕಾರಿಣಾಂ ವೇದತುಲ್ಯತ್ವಾಚ್ಚ ತನ್ನಿರ್ಮಾಣಂ ಯುಕ್ತಮ್ .
ವೇದವನ್ನು ಓದುವು ಅಧಿಕಾರವುಳ್ಳ ಮೂರು ವರ್ಣದ ಪುರುಷರಿಗೆ ವೇದಗಳ ಜ್ಞಾನವನ್ನು ಪಡೆಯುವ ಸಾಧನ ಮಹಾಭಾರತು.
ವೇದಗಳನ್ನು ಓದುವ ಅಧಿಕಾರವಿಲ್ಲದವರಿಗೆ ಮಹಾಭಾರತವೇ ವೇದ. (ಸ ಏವ ವೇದಸ್ತ್ವನ್ಯೇಷಾಂ, ಎನ್ನುವದು ಆಚಾರ್ಯರ ವಚನ)
ಹೀಗಾಗಿ, ಅವಶ್ಯವಾಗಿ ಸ್ತ್ರೀ-ಶೂದ್ರ-ಬ್ರಹ್ಮಬಂಧುಗಳಿಗೆ ಮಹಾಭಾರತ ಅಧ್ಯಯನ ಮಾಡುವ ಅಧಿಕಾರವಿದೆ.
ಮಹಾಭಾರತಕ್ಕೆ ಅಧಿಕಾರಿಗಳು ಯಾರು ಎಂಬ ಪ್ರಶ್ನೆಗೆ ಟೀಕಾಕೃತ್ಪಾದರು ನೀಡಿದ ಉತ್ತರ — ಸಜ್ಜನಾಶ್ಚ ಅಧಿಕಾರಿಣಃ. ಸಜ್ಜನರೇ ಅಧಿಕಾರಿಗಳು.
K. Raghothamrao kanakagiri,Hubli
1:49 PM , 30/12/2017
Girugale eke ega Bhagavata pravachana baruttila.Damaamadi munduvarisi.Sirastanga namaskaragalu.Ragothamarao Hubli.
Vishnudasa Nagendracharya
ಸೂತಕ ಇದ್ದ ಕಾರಣ ಪ್ರಕಟಿಸರಿಲಿಲ್ಲ. ಈಗ ಪ್ರಕಟವಾಗುತ್ತಿದೆ.
Jagannath Kulkarni,Bengaluru
7:32 PM , 03/11/2017
Wonderful work sir, worth preserving for life time.
ಶ್ರೀ ಗುರುಭ್ಯೋ ನಮಃ.
ಶ್ರೀಮದ್ ಭಾಗವತ ಕಥಾಮೃತದ ಶ್ರವಣ ಭಾಗ್ಯವು ಶ್ರೀಹರಿ ಗುರುಗಳ ಕೃಪೆಯಿಂದ ಸಮಸ್ತ ಸಜ್ಜನರಿಗೂ ಸಿಗುವಂತಾಗಲೆಂಬ ನಿಮ್ಮ ಪ್ರಯತ್ನ ಬಹಳ ಶ್ಲಾಘನೀಯ. ನಿಮ್ಮೀಂದ ದೇವರು ಗುರುಗಳು ನಡೆಸುತ್ತೀರುವ ಇಂತಹ ಮಹೋನ್ನತವಾದ ಜ್ಞಾನ ಕಾರ್ಯದಲ್ಲಿ ಭಾಗವಹಿಸುವುದು ಸಹ ಒಂದು ಸುಯೋಗ ಹಾಗು ಹಲವು ಜನ್ಮಗಳ ಸುಕೃತ ಫಲ. ಗುರುಗಳೆ, ನಿಮಗೆ ಹೃತ್ಪೂರ್ವಕವಾದ ಕೃತಜ್ಞತೆಗಳು.
Jayashree Karunakar,Bangalore
7:28 PM , 12/10/2017
ಸಿದ್ದಪಡಿಸಿಟ್ಟ ಅಡಿಗೆಯಂತಿದೆ ಗುರುಗಳೆ, ಊಟ ಮಾಡಿ ರುಚಿಯನ್ನು ಆಸ್ವಾದಿಸುವುದಷ್ಟೇ ನಮ್ಮ ಕೆಲಸ.