Article - VNA259

ಶ್ರವಣೋಪವಾಸ

17/09/2018


Download Article Share to facebook View Comments



14573 Views

Comments

(You can only view comments here. If you want to write a comment please download the app.)
  • Sujatha Prakash,Chennai

    8:42 PM , 09/10/2018

    Good
  • Gopal Krinsha Y V,Mysore

    7:12 AM , 22/09/2018

    Pujya Gurugalege,
    
    Sastanga Namaskaragalu,
    Inspired by your valued article on Shravanopavasa and with d poornaanugraha of Hari Vayu Gurugalu, have completed both days complete fasting with only Saligrama thirtha though having diabetes & BP for more than 10 years and aged 61.
    
    Warm regards, 
    Gopalakrishna Y V
  • Roopa,Bangalore

    5:13 PM , 21/09/2018

    Uttamavada mahitge danyavadagalu gurugale
  • phani chandra,hyderabad

    4:18 PM , 21/09/2018

    ಧನ್ಯವಾದಗಳು ಗುರುಗಳೆ.
     ನಮಸ್ಕಾರಗಳು.
  • phani chandra,hyderabad

    1:11 PM , 21/09/2018

    ನಮಸ್ಕಾರಗಳು ಗುರುಗಳೆ.
    ಗುರುಗಳೆ ಏಕಾದಶಿಯಂದು ದೇವರಿಗೆ ನೀರು ಹಣ್ಣುಗಳ್ಳನ್ನು ನೈವೇದ್ಯ ಮಾಡಿದಾಗ ಅದನ್ನು ಯಾವಾಗ ಸ್ವೀಕಾರ ಮಾಡಬೇಕು ಗುರುಗಳೆ.
    ದಯವಿಟ್ಟು ತಿಳಿಸಿ.
    ನಮಸ್ಕಾರಗಳು.

    Vishnudasa Nagendracharya

    ಪಾರಣೆಯ ದಿವಸ ರಮಾದಿಗಳಿಗೆ ನೈವೇದ್ಯ ಮಾಡಿ  ಸ್ವೀಕರಿಸಬೇಕು.
  • Raghavendra,Bangalore

    2:53 PM , 20/09/2018

    ಶ್ರವಣೋಪವಾಸದ ಶ್ರೀಹರಿ ಮತ್ತು ದೇವತೆಗಳಿಗೆ ಹೂವು ಮತ್ತು ನೈವೇದ್ಯ ಉಂಟಾ, ದಯವಿಟ್ಟು ತಿಳಿಸಿ

    Vishnudasa Nagendracharya

    ಇಲ್ಲ. ಎಲ್ಲ ನಿಯಮಗಳೂ ಏಕಾದಶಿಯಂತೆ.
  • K Dattatreya,Yeshwantnagar Sandur

    6:12 PM , 17/09/2018

    Gurugale Namaskar, Nanna thande Ekadashi kaalavagiddare, shradda dena Wednesday or Saturday please advice

    Vishnudasa Nagendracharya

    Saturday 22-09-2018
  • Preethi R,Bangalore

    8:37 PM , 18/09/2018

    ಆಚಾರ್ಯರೇ, 2ನೇ ಉಪವಾಸ ಅಸಾಧ್ಯ ಎಂದೆನಿಸಿದರೆ (ಹಾಲಿನ ವ್ರತ ಇರುವುದರಿಂದ) ಹಣ್ಣು ತೆಗೆದುಕೊಳ್ಳುವುದರ ಬದಲು ನಿಂಬೆಹಣ್ಣಿನ ಪಾನಕ ತೆಗೆದುಕೊಳ್ಳುಬಹುದೇ?

    Vishnudasa Nagendracharya

    Yes
  • Preethi R,Bangalore

    8:37 PM , 18/09/2018

    ಆಚಾರ್ಯರೇ, 2ನೇ ಉಪವಾಸ ಅಸಾಧ್ಯ ಎಂದೆನಿಸಿದರೆ (ಹಾಲಿನ ವ್ರತ ಇರುವುದರಿಂದ) ಹಣ್ಣು ತೆಗೆದುಕೊಳ್ಳುವುದರ ಬದಲು ನಿಂಬೆಹಣ್ಣಿನ ಪಾನಕ ತೆಗೆದುಕೊಳ್ಳುಬಹುದೇ?
  • Ravikiran,Bangalore

    2:00 PM , 12/03/2018

    Yeah
  • PRASANNA KUMAR N S,Bangalore

    10:23 PM, 11/03/2018

    🙏🙏🙏
  • Gururaja Rao R N,Bangalore

    11:23 AM, 15/03/2018

    ಗುರಗಳಿಗೆ ಪ್ರಣಾಮಗಳು. ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು. ಹರೇ ಶ್ರೀನಿವಾಸ. ಹರಿ ಸರ್ವೋತಮ ವಾಯು ಜೀವೋತ್ತಮ.
  • Amith,Sirsa

    12:06 PM, 27/03/2018

    Good
  • Gopalakrishna,Kampli Ballari

    8:18 PM , 11/03/2018

    ಉತ್ತಮವಾದ ಉಪದೇಶ ಕೊಟ್ಟ ಗುರುಗಳಿಗೆ ನಮಸ್ಕಾರಗಳು.ವಿವರವಾದ ಲೇಖನಕ್ಕಾಗಿ ಧನ್ಯವಾದಗಳು.
  • PRASANNA KUMAR N S,Bangalore

    6:15 PM , 11/03/2018

    ಗುರುಗಳೆ,
    ಹರಿವಾಸರ ಎಂದರೆ ದಯವಿಟ್ಟು ತಿಳಿಸಬೇಕಾಗಿ ಪ್ರಾರ್ಥನೆ

    Vishnudasa Nagendracharya

    ಸಾಮಾನ್ಯವಾಗಿ ಒಂದು ತಿಥಿ ಅರವತ್ತು ಗಳಿಗೆ ಇರುತ್ತದೆ.  ಅದನ್ನು ನಾಲ್ಕು ಭಾಗ ಮಾಡಿದಾಗ ಒಂದೊಂದು ಭಾಗದಲ್ಲಿ ಹದಿನೈದು ಗಳಿಗೆಗಳಾಗುತ್ತವೆ. [ಒಂದು ಗಳಿಗೆ ಎಂದರೆ 24 ನಿಮಿಷಗಳು] ಏಕಾದಶಿ ಮತ್ತು ದ್ವಾದಶಿಗಳನ್ನು ಈ ರೀತಿ ನಾಲ್ಕು ಭಾಗ ಮಾಡಿದಾಗ ಏಕಾದಶಿಯ ಕಡೆಯ ಭಾಗ ಮತ್ತು ದ್ವಾದಶಿಯ ಮೊದಲ ಭಾಗ, ಒಟ್ಟು ಮೂವತ್ತು ಗಳಿಗೆಗಳು ಹರಿವಾಸರ ಎಂದು ಕರೆಸಿಕೊಳ್ಳುತ್ತವೆ. ಉಪವಾಸಕ್ಕೆ ಶ್ರೇಷ್ಠವಾದ ಭಾಗ. ಈ ಸಮಯದಲ್ಲಿ ಉಂಡರೆ ಪಂಚ ಮಹಾ ಪಾತಕಗಳನ್ನು ಮಾಡಿದ ಪಾಪ ಬರುತ್ತದೆ ಎಂದು ಆಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸುತ್ತಾರೆ. 
    
    ಪ್ರತೀಬಾರಿಯೂ ತಿಥಿ ಅರವತ್ತು ಗಳಿಗೆಯೇ ಇರುವದಿಲ್ಲ. ಕೆಲವು ಬಾರಿ ವ್ಯತ್ಯಾಸವಾಗುತ್ತದೆ. ಎಷ್ಟೇ ವ್ಯತ್ಯಾಸವಾದರೂ, ಅದರಲ್ಲಿ ನಾಲ್ಕು ಭಾಗ ಮಾಡಿ ಏಕಾದಶಿಯ ನಾಲ್ಕನೆಯ ಭಾಗ, ದ್ವಾದಶಿಯ ಮೊದಲನೆಯ ಭಾಗವನ್ನು ಲೆಕ್ಕಹಾಕಬೇಕು. ಅಷ್ಟು ಸಮಯ ಹರಿವಾಸರ.