Article - VNA267

ಡಾ. ವಿಠೋಬಾಚಾರ್ಯರಿಗೆ ಉತ್ತರ

27/06/2018


Download Article Share to facebook View Comments



9264 Views

Comments

(You can only view comments here. If you want to write a comment please download the app.)
  • Anand,Chennai

    12:00 AM, 29/06/2018

    We devotees of tamil nadu   support sri vidyashreesha thirtha srigalu.please do not spread fake news.
  • Jayashree Raghu,Chennai

    8:35 AM , 29/06/2018

    illai 1600 words gintha jaasthi barayalu saadyavaagilla, adarinda nimma whatsapp ge full pathra forward maadalaagide.
  • Gopal Krinsha Y V,Mysore

    3:19 PM , 28/06/2018

    Pujya Gurugalege Sastanga Namaskaragalu.
    
    No words to describe your upanyasas on various parampara Gurus which has touched d hearts of many. Eg. For Sri Sripadaraja Gurugala Aradhana. Reply given by Sri Vi
  • Sudhakar,Bamgalore

    10:39 AM, 28/06/2018

    Acharyare, I am a common Madhwa, studying the Shastras and pursuing my job as an engineer. 
    
    Your objective and impartial articles and pravachanas have really helped me a lot. They motivate us to collect the evidence first and talk on base of soild evidence. My heartfelt namaskaras for teaching us this noble way. 
    
    What influenced me much in this article is your stand about poorvashrama issue. The relatives of swamiji would be clean handed, but they should never be given any post where power and money is involved. Great notion indeed.
  • Jayashree Raghu,Chennai

    8:26 AM , 29/06/2018

    ಶ್ರೀನಾಗೇಂದ್ರಾಚಾರ್ಯರ ಉತ್ತರಕ್ಕೆ ಪ್ರತ್ಯುತ್ತರ
    
    ಡಾ.ವಿಠೋಬಾಚಾರ್ಯ,
    ಶ್ರೀಮಠದ ಶಿಷ್ಯರು
     
    ಶ್ರೀಯುತ ನಾಗೇಂದ್ರಾಚಾರ್ಯರಿಗೆ-
     
    ತಾವು ಭಂಡಾರಕೇರಿ ಶ್ರೀಗಳನ್ನು ಹಾಗೂ ವಿದ್ಯಾಸಿಂಹಾಚಾರ್ಯರನ್ನು ಗುರುಗಳೆಂದು ಆದರ ತೋರಿಸಿದ್ದೀರಿ. ಸಂತಸದ ಸಂಗತಿ. ಈ ಔದಾರ್ಯವನ್ನು ತಮ್ಮ ಪ್ರವಚನಗಳ ಉಪಕ್ರಮ-ಉಪಸಂಹಾರಗಳಲ್ಲಿ ತೋರಿದ್ದರೆ ಸುಜನರು ಆನಂದಿಸುತ್ತಿದ್ದರು.  ಇದು ಆದರ್ಶವಾಗಬಹುದಿತ್ತು. ಯಾವುದೋ ಪುಸ್ತಕದ ಮೂಲೆಯಲ್ಲಿ ಒಂದೆರಡು ಬಾರಿಗೆ ಮಾಡುವ ಉಲ್ಲೇಖಗಳು ಸ್ವರೂಪೋದ್ಧಾರಕ ಗುರುಗಳ ಬಗ್ಗೆ ಸಾಕೆ ?  ಗುರುಗಳೆಂದು ಬಣ್ಣಿಸಿದಾಗ ಅವರಿಗೆ ಮುಜುಗರವಾಗುವಂತಹ ಕಾರ್ಯವನ್ನು ತಾವೇನು ಮಾಡಿಲ್ಲವಷ್ಟೆ ? ಸಂಕೋಚವೇಕೆ ?
    
    1. ನಿಂದೆ, ಪ್ರಶ್ನೆಗಳ ನಡುವಣ ಅಂತರ -
    ತಾವು ಶ್ರೀವಿದ್ಯಾಶ್ರೀಶತೀರ್ಥಶ್ರೀಗಳನ್ನು ನಿಂದಿಸಿಲ್ಲವೆಂದು ಹೇಳಿದ್ದೀರಿ. ಶಾಲಗ್ರಾಮವನ್ನು ಕೈಯಲ್ಲಿ ಮುಟ್ಟಿಕೊಂಡು ಕಿವಿಯನ್ನು ತೆರೆದುಕೊಂಡು ಹತ್ತಾರು ಬಾರಿಗೆ ಏರುಧ್ವನಿಯ ತಮ್ಮ ಧ್ವನಿಮುದ್ರಿಕೆಯನ್ನು ಆಲಿಸಿ. ನಿಂದನೆಗೆ ಹಲವು ಮುಖಗಳಿವೆ ಅಪಶಬ್ದಗಳನ್ನೇ ಬಳಸಬೇಕೆಂದಿಲ್ಲ. ಇರುವ ಮಹಾ ಗುಣಗಳನ್ನು ಮುಚ್ಚಿ ಮಾತನಾಡುವುದು, ಪ್ರಶಂಸಿಸದಿರುವುದೂ ನಿಂದನೆಯ ಇನ್ನೊಂದು ಮುಖವೇ ಆಗಿದೆ. ತಮ್ಮ ಧ್ವನಿಸುರುಳಿಯನ್ನು ಹಲವು ಬಾರಿಗೆ ಕೇಳಿ. ಒಂದು ಬಾರಿಗಾದರೂ ತಮಗೆ ಪೂಜ್ಯ ಶ್ರೀವಿದ್ಯಾಶ್ರೀಶತೀರ್ಥರ ಮಹಾಗುಣವನ್ನು ಕಂಡು ಸಂತೋಷಿಸಿ ಸಮುಚಿತವಾದ ಮಾತನ್ನಾಡುವ ಔದಾರ್ಯ ತೋರಲಿಲ್ಲವಲ್ಲ.
    ನಮ್ಮಲ್ಲಿ ಕೆಲವರಿದ್ದಾರೆ - ಅವರು ಗುಣಗಳನ್ನು ಮಾತ್ರವೇ ಕಾಣುತ್ತಾರೆ. ಉದಾ- ಪೇಜಾವರ ಶ್ರೀಪಾದರು, ಶ್ರೀಸತ್ಯಾತ್ಮತೀರ್ಥರು.
    
    2. ಕೆಲವರು ಗುಣಗಳನ್ನು ದೋಷಗಳನ್ನೂ ಸರಿಯಾಗಿ ಗುರುತಿಸಬಲ್ಲರು. ಸರಿಯಾಗಿ ತಿಳಿಯ ಹೇಳಬಲ್ಲರು. ಉದಾ - ಹಯವದನಪುರಾಣಿಕರು,ವಿದ್ಯಾಸಿಂಹಾಚಾರ್ಯರು ಮುಂತಾದವರು.
    
    3. ಕೆಲವರು ಕೇವಲ ದೋಷವನ್ನೇ ಕಾಣುವವರು- ‘ದೋಷೈಕದೃಕ್ ಪುರೋಭಾಗೀ’. ವೇದದ್ವೇಷಿಯಾದ ಮ್ಯಾಕ್ಸ್‌ಮುಲ್ಲರ್‌ನು ಸಾವಿರವಾಕ್ಯಗಳಿಂದ ವೇದಗಳನ್ನು ದೂಷಿಸಿ ಕ್ರಿಶ್ಚಿಯಾನಿಟಿಯನ್ನು ಭಾರತದಲ್ಲಿ ನೆಲೆನಿಲ್ಲಿಸಲು ಹಿಡನ್‌ಅಜೆಂಡಾ ಹೊತ್ತನು. ಬೆರಳಣಿಕೆಯ ವಾಕ್ಯಗಳಲ್ಲಿ ವೇದಗಳ ಗುಣವನ್ನು ಬಣ್ಣಿಸಿದನು. ಅವನಿಗೆ ವೇದಗಳ ಮಹಿಮೆಯನ್ನು ವರ್ಣಿಸುವ ಉದ್ದೇಶ್ಯವಿರಲಿಲ್ಲವೆಂಬುದು ನಿಚ್ಚಳವಾದ ಸಂಗತಿ. ಅದರಂತೆ ತಾವು ಆಕ್ಷೇಪಿಸಿದಾಗ ಗುಣಗಳನ್ನು ಅಂಗೀಕರಿಸ ಬಹುದಾದ ಪ್ರಸಂಗಗಳಲ್ಲಿ ಆದ ಸಣ್ಣ ದೋಷಗಳನ್ನೇ ದೊಡ್ಡದಾಗಿ ಬಣ್ಣಿಸುವ ವರ್ತನೆಯನ್ನು ತೋರುತ್ತಿರುವಿರಿ. ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿ, ನಿಮ್ಮ ವರ್ತನೆ ಉಚಿತವೇ?
    
    4. ತಾವು ಕೋಡ್ ವರ್ಡ್ ಹಾಕಿ ಸ್ವಾಮಿಗಳಿಗೆ ಪತ್ರಬರೆದಿರುವಿರಿ. ಶ್ರೀಪಾದರು ತಮಗೆ ಉತ್ತರ ಕೊಟ್ಟಿರುವರಲ್ಲವೆ ? ತಮ್ಮಲ್ಲಿ ಏನಾದರೂ ಅವರ ಪತ್ರದಿಂದ ಪ್ರಭಾವವು ಉಂಟಾಗಿದೆಯೇ ? ಶ್ರೀಗಳವರು ಬರೆದ ಉತ್ತರವನ್ನು ಜಗತ್ತಿಗೆ ಪ್ರಕಟಪಡಿಸಿ. ನೀವು ಅತ್ಯಂತ ಪ್ರಾಮಾಣಿಕರಲ್ಲವೇ. ನಿಮ್ಮ ಹಾಗೂ ಅವರ ಪತ್ರಗಳನ್ನು ಜಗತ್ತು ಪರಾಮರ್ಶಿಸಲಿ. ಗುರುಗಳ ಆರಾಧನೆ
  • Jasyashree Karunakar,Bangalore

    11:47 AM, 28/06/2018

    ಗುರುಗಳೆ ತಾವು ಎನನ್ನು ಮಾತಾನಾಡಿದ್ದರೂ ಪ್ರಮಾಣಪೂವ೯ಕವಾಗಿ ಮಾತನಾಡಿದ್ದೀರಿ ಅನ್ನುವದಕ್ಕೆ , ಅತ್ಯಂತ ಕಡಿಮೆ ಅವಧಿಯಲ್ಲಿ ಧೀಘ೯ವಾಗಿ ಮತ್ತು ಆಧಾರಗಳ ಸಮೇತ ನೀಡಿದ ಉತ್ತರವೇ ಸಾಕ್ಷಿ 🙏
  • Anandateertha P S,Jaipur

    9:21 AM , 29/06/2018

    The most irony part is VDNA speaks about saving tradition and these people  instead of trying to impement the same, are taking the debate to personal level. Really shameful.
  • Vijayasimha,Bangalore

    4:23 PM , 27/06/2018

    Excellent Gurugale. You are invincible. 
    
    Convinced with your answers to Dr. Vithobachar. 
    
    Hats off to your conviction and presentation skills.
  • Jayashree Raghu,Chennai

    1:48 PM , 29/06/2018

    https://drive.google.com/file/d/1dr6ffLB-GV3jDkWFHRwGJjzDJqO6ZYI8/view?usp=drivesdk
  • Prasanna Kumar N S,Bangalore

    2:36 PM , 10/07/2018

    ನಾನು ಸಾಮಾನ್ಯ ಮಾಧ್ವ. ಅಂದರೆ ಶಾಸ್ತ್ರ, ಸಂಪ್ರದಾಯದ ಬಗ್ಗೆ ಹೆಚ್ಚು ತಿಳಿದವನಲ್ಲ. ಡಾ. ವಿಠೋಬಾಚಾರ್ಯಯರು ಹಾಗೂ ಮತ್ತಿತರ comments, politicians supporters ರನ್ನ ನೆನಪಿಸುತ್ತದೆ. ಎಲ್ಲವೂ ಪ್ರಶ್ನಾತೀತವೇ. ನಿಮ್ಮ ನಿಸ್ವಾರ್ಥ ನಿಲುವಿಗೆ ಅನಂತ ಸಾಷ್ಟಾಂಗ ನಮಸ್ಕಾರ ಗಳು