Article - VNA269

27-07-2018 ರ ಚಂದ್ರಗ್ರಹಣ

25/07/2018


Download Article Share to facebook View Comments



5459 Views

Comments

(You can only view comments here. If you want to write a comment please download the app.)
  • P.R.SUBBA RAO,BANGALORE

    4:35 PM , 28/07/2018

    श्रीगुरुभ्योनमः
    हरिः ओम्
    हे गुरवर्याः
    ह्यस्तन अहं सोमोपरागस्य पर्वकाले सम्यक् सदाचारः आचरिष्यवान्।  गुरवर्याः कृपेण यानि लेखनाः अदत्त तानि महत्प्रयोजनकारी भवन्ति।
    नमस्ते नमः
    इति तव शिश्यः
    पा.रा.सुब्बरायः
  • Raghavendra,Bangalore

    7:36 PM , 27/07/2018

    ಗ್ರಹಣ ಸಮಯದಲ್ಲಿ ದೇವರ ಮನೆ ಒಳಗೆ ಜಪ ಪಾರಾಯಣ ಮಾಡಬಹುದೊ ಇಲ್ಲ ಬಾಗಿಲು ಹಾಕಬೇಕೊ ತಿಳಿಸಿ ಹೇಳಿ
  • Ramesh,Bangalore

    11:09 AM, 26/07/2018

    Aachaaryare, horagaada streeyaru grahanada aachaaryare hege?

    Vishnudasa Nagendracharya

    ರಜಸ್ವಲೆಯರು ಗ್ರಹಣಕಾಲದಲ್ಲಿ ಹಿಡಿದ ಸ್ನಾನ ಮತ್ತು ಬಿಟ್ಟ ಸ್ನಾನ ಎರಡನ್ನೂ ಮಾಡಬೇಕು. ಬಾವಿ, ನದಿ, ಸರೋವರ, ಸಮುದ್ರಗಳಲ್ಲಿ ಮಾಡಬಾರದು, ಮನೆಯಲ್ಲಿಯೇ ಮಾಡಬೇಕು. ಸ್ನಾನ ಮಾಡುವಾಗ ಹರಿಯ ಹೆಸರುಗಳ , ಗಂಗಾದೇವಿಯ ಹೆಸರುಗಳ ಸ್ಮರಣೆ ಮಾತ್ರ. ಇನ್ನ್ಯಾವುದೇ ಸ್ತೋತ್ರಗಳನ್ನು ಹೇಳಿಕೊಳ್ಳತಕ್ಕದ್ದಲ್ಲ. 
    
    ಸ್ನಾನ ಮಾಡಿದರೂ ಮತ್ತೊಬ್ಬರನ್ನು ಮುಟ್ಟದೇ ದೇವರ ಹಾಡುಗಳನ್ನು ಹೇಳಿಕೊಳ್ಳತಕ್ಕದ್ದು. 
    
    ನಮಸ್ಕಾರ, ದಾನ, ಜಪ, ಸ್ತೋತ್ರಗಳ ಪಾರಾಯಣ ಇದು ಯಾವುದನ್ನೂ ಮಾಡಬಾರದು. (ದಾನ ಮಾಡಿಸುವ ಅಪೇಕ್ಷೆ ಮತ್ತು ಅನಿವಾರ್ಯತೆ ಇದ್ದಲ್ಲಿ ಗಂಡ ಮುಂತಾದವರು ಅವರ ಪರವಾಗಿ ಮಾಡಬೇಕು.) 
    
    ಬಿಟ್ಟ ಬಳಿಕವೂ ಸ್ನಾನ ಮಾಡಬೇಕು. 
    
    ಆ ನಂತರವೂ ರಜಸ್ವಲೆಯ ಧರ್ಮವನ್ನು ಪಾಲಿಸಿ ನಾಲ್ಕನೆಯ ದಿವಸ ಸ್ನಾನ ಮಾಡಿ ಶುದ್ಧರಾಗಬೇಕು. 
    
    ಗ್ರಹಣದ ದಿವಸ ನಾಲ್ಕನೆಯ ನೀರಾಗಿದ್ದರೆ, ಗ್ರಹಣದ ಕಾಲದಲ್ಲಿ ಇತರರನ್ನು ಮುಟ್ಟಬಹುದು. ಆದರೆ ಉಳಿದಂತೆ ಯಾವುದೇ ಸ್ತೋತ್ರ, ಜಪಗಳು ಇರುವದಿಲ್ಲ. 
    
    ಗ್ರಹಣದ ದಿವಸ ಐದನೆಯ ನೀರಾಗಿದ್ದರೆ ಅವರಿಗೆ ಯೋಗ್ಯವಾದ ಸಕಲ ಸತ್ಕರ್ಮಗಳನ್ನೂ (ಜಪ-ಪಾರಾಯಣ-ದಾನ-ನಮಸ್ಕಾರ) ಮಾಡತಕ್ಕದ್ದು. 
    
  • Dr Prasanna G Raichur,Yalavigi

    6:13 PM , 25/07/2018

    ಪಂಚಾಂಗಗಳಲ್ಲಿ ಬೆಳಿಗ್ಗೆ ,9-17ರ ಒಳಗೆ ದೇವರ ಪೂಜೆ ನೈವೇದ್ಯ ಎಂದು ಬರೆದಿದೆ ನಾವು ಗೊಂದಲ ದದಲ್ಲಿ ಇದ್ದೆವೆ

    Vishnudasa Nagendracharya

    ನಿಸ್ಸಂಶಯವಾಗಿ  ಮಧ್ಯಾಹ್ನ 2 53 ರ ವರೆಗೆ ಪೂಜೆ ಭೋಜನಗಳಿಗೆ ಅವಕಾಶವಿದೆ.
  • ಗಂಗಾ ಗೋಪಾಲಕೃಷ್ಣ ರಾವ್ .,ಬೆಂಗಳೂರು

    4:11 PM , 25/07/2018

    ಮಹಿಳೆಯರು ಶ್ರೀ ಕೃಷ್ಣ ಜಪ ಹೆಚ್ಚು ಮಾಡಬಹುದಲ್ಲವೆ,ಜೊತೆಗೆ ಯಾವ ಪಾರಾಯಣ ಮಾಡಬೇಕು

    Vishnudasa Nagendracharya

    ಅವಶ್ಯವಾಗಿ.ಮಧ್ವನಾಮ, ಹಲಿಭಕ್ತಿಸಾರ, ಹರಿಕಥಾಮೃತಸಾರ ಮುಂತಾದವನ್ನು ಪಾರಾಯಣ ಮಾಡಿ.
  • Bhargav A V Rao,Mysore

    3:34 PM , 25/07/2018

    Acharyarre, grahana sandharba dalli Gayatri japa madabahude ?

    Vishnudasa Nagendracharya

    Avashyavagi. 1008 japa maaDidare mahaphala.
  • Pranesh ಪ್ರಾಣೇಶ,Bangalore

    3:11 PM , 25/07/2018

    ವಾಯುಸ್ತುತಿ ಪುನಃಚರಣೆ ಮಾಡಬಹುದಾ.
    ಅಭಿಷೇಕ ವಿಲ್ಲದೆ ಪುನಃಚರಣೆ.
    ಇದಲ್ಲದೇ ಬೇರೆ ಸಮಯದಲ್ಲಿಯೂ ಅಭಿಷೇಕ ವಿಲ್ಲದೆ ವಾಯುಸ್ತುತಿ ಪುನಃಚರಣೆ ಮಾಡಬಹುದ

    Vishnudasa Nagendracharya

    Avashyavagi.Abhishekhavannoo maaDabahudu. Aadare aa teerthavannu matte upayogisuvantilla
  • Pranesh ಪ್ರಾಣೇಶ,Bangalore

    3:16 PM , 25/07/2018

    ಆಚಾರ್ಯ ನಮನಗಳೊಂದಿಗೆ ನನ್ನ ಪ್ರಶ್ನೆ