(You can only view comments here. If you want to write a comment please download the app.)
Chandu,Kaiwara
10:29 PM, 19/06/2020
ಗುರುಗಳ ಚರಣಗಳಿಗೆ ಅನಂತ ನಮನಗಳು. ಗುರುಗಳೆ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ನನಗೆ ರಜೆ ಸಿಗುವುದು ತುಂಬಾ ಕಷ್ಟ ಜೊತೆಗೆ ಈ ಸಮಯದಲ್ಲಿ ಕೆಲಸಕ್ಕೆ ಹೋಗಲೆಬೇಕು ಅಲ್ಲಿ ಮಾನಸಿಕವಾಗಿ ದೇವರ ನಾಮ ಸ್ಮರಣೆ ಮಾಡುವುದು ಒಂದೇ ದಾರಿ ಅದು ಕೂಡ ಪರಿಸ್ಥಿತಿ ಅನುಗುಣವಾಗಿ ಆಗುತ್ತೆ ಇದಕ್ಕೆ ಏನಾದರೂ ಪರ್ಯಾಯ ವ್ಯವಸ್ಥೆ ಇದ್ದಿಯಾ ಒಂದು ವೇಳೆ ಇದ್ರೆ ದಯವಿಟ್ಟು ತಿಳಿಸಿ 🙏🙏
ಸಮನ,ಬಳ್ಳಾರಿ
3:34 PM , 24/12/2019
ಗುರುಗಳಿಗೆ ನಮಸ್ಕಾರ,
ಮೃತ ಶೌಚ ದಲ್ಲಿ (೧೦)ದಿನ ಮತ್ತು ಗ್ರಹಣ ಕಾಲದಲ್ಲಿ ಶ್ರೀ ಮಧ್ವ ವಿಜಯ, ಭಾಗವತದ ಶ್ರವಣ ಮಾಡಬಹುದಾ?
ಅಥವಾ ದಾಸ ಸಾಹಿತ್ಯ ದ ಹಾಡುಗಳನ್ನು ಮಾತ್ರ ಹಾಡಬೇಕಾ?ದಯವಿಟ್ಟು ತಿಳಿಸಿ
ರಾಘವೇಂದ್ರ,ಬೆಂಗಳೂರು
11:30 PM, 15/07/2019
ಮೃತಶೌಚದವರು ಗಾಯತ್ರಿ ಜಪದ ಮೊದಲು ಸಂಕಲ್ಪ ಮತ್ತೆ ಕೊನೆಗೆ ಭಗವದರ್ಪಣ ಮಂತ್ರ ಹೇಳಬಹುದೇ
Vikram Shenoy,Doha
7:22 PM , 15/07/2019
🙏🙏🙏
Lakshmana Sharma.M.S.,Bangalore
3:40 PM , 15/07/2019
👌🙏
Ritthy G Vasudevachar,Bengaluru
7:32 PM , 29/07/2018
ತುಂಬಾ ಧನ್ಯವಾದಗಳು ಆಚಾರ್ಯರೇ!
Pattabiraman C L,Bangalore
7:44 PM , 28/07/2018
Dhanyavada Gurugalige.
Pattabiraman C L,Bangalore
2:07 PM , 26/07/2018
Pranam to Acharya. I am living at Bangalore. This gragana on 27 jul 18 being for a long period of 4 hours and also frequently raining, it may be difficult to stay in wet cloth for full time. Please advise what to do till I complete sarva pithru tharpana and how to continue till the end. Can I use dawali and if used can that be used after gragana. Regards
ಗ್ರಹಣ ಬಿಡುವ ದಿನ, ಉದಾ.ನಾಳಿದ್ದು ಶನಿವಾರ ಮುಟ್ಟಾದವಳಿಗೆ 4ನೆಯ ದಿನ, ಆಗ ತಾನೇ 4 ಘಂಟೆಗೆ ಗ್ರಹಣ ಬಿಟ್ಟಿರುತ್ತದೆ, ಹೀಗಾಗಿ ಎರಡೂ ಸ್ನಾನ ಸೇರಿಸಿ ಒಂದೇ ಸ್ನಾನ ಮಾಡಿದರೆ ಸಾಕೇ?
Vishnudasa Nagendracharya
4 ನೆಯ ನೀರನ್ನು ಸೂರ್ಯೋದಯದ ಮುನ್ನ ಮಾಡಬಾರದು. ಹೀಗಾಗಿ ಗ್ರಹಣ ಬಿಟ್ಟ ಸ್ನಾನ ಮಾಡಿ ಸೂರ್ಯೋದಯದ ನಂತರ ನಾಲ್ಕನೇ ನೀರನ್ನು ಹಾಕಿಕೊಳ್ಳಬೇಕು. ಅಥವಾ ಗ್ರಹಣ ಬಿಟ್ಟ ಸ್ನಾನ ಮತ್ತು ನಾಲ್ಕನೇ ನೀರು ಎರಡನ್ನೂ ಸೂರ್ಯೋದಯದ ನಂತರ ಮಾಡಬಹುದು.
Ramesh HS,Bangalore
1:46 PM , 26/07/2018
ಅಕಸ್ಮಾತ್ ಗ್ರಹಣಕಾಲದಲ್ಲಿ ಹೆಂಗಸರಿಗೆ ಪ್ರಸವ ಸಂಕಟ ಒದಗಿದರೆ ಆಚರಣೆ ಯಾವರೀತಿ ಮಾಡಬೇಕು ಆಚಾರ್ಯರೆ.
Vishnudasa Nagendracharya
ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಅವರ ಮತ್ತು ಮಗುವಿನ ಅರೋಗ್ಯವೇ ಪ್ರಧಾನ.