(You can only view comments here. If you want to write a comment please download the app.)
Pradeep,Bengaluru
9:11 PM , 06/06/2019
Hello sir namaste. Could you please educate me on doing shaving at home?
Vishnudasa Nagendracharya
Yes. Will write on this subject soon.
Prabhanjana,Ballari
2:38 PM , 06/06/2019
ಆಚಾರ್ಯರೆ ನಮಸ್ಕಾರ.
ಕ್ಷೌರದ ಬಗ್ಗೆ ಎಷ್ಟೆಲ್ಲಾ ಮಾಹಿತಿಗಳನ್ನು ನೀಡುತ್ತಿದ್ದೀರಿ. ನಿಜಕ್ಕೂ ಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಎಂತೆಂತಹ ಫಲಗಳು ಸಿಗುತ್ತವೆ.
ನಿಷಿದ್ಧ ದಿನಗಳಲ್ಲಿ ಮಾಡಿಸಿಕೊಂಡರೆ ಆಯುಷ್ಯ ಕ್ಷೀಣ ಆಗೋದು ಗೊತ್ತಿತ್ತು, ಆದರೆ ಎಷ್ಟೆಷ್ಟು ಕ್ಷೀಣ ಆಗ್ತದೆ ಅಂತ ಗೊತ್ತಿರಲಿಲ್ಲ.
ಹಾಗೆಯೇ ಶುಭದಿನಗಳಂದು ಮಾಡಿಸಿಕೊಂಡರೆ ಆಯುಷ್ಯ ಅಭಿವೃದ್ಧಿಯಾಗ್ತದೆ ಅಂತಲೂ ಗೊತ್ತಿರಲಿಲ್ಲ.
ತಿಳಿಸುತ್ತಿರುವುದಕ್ಕೆ ಮನಃ ಪೂರ್ವಕ ನಮನಗಳು ಮತ್ತು ಧನ್ಯವಾದಗಳು.
ಈ ಅವಲಂಬಿತ ಅನಿವಾರ್ಯದ ಲೌಕಿಕ ಜೀವನದಲ್ಲಿ ಸಿಕ್ಕಿ, ಎಲ್ಲವೂ ಅಸ್ತವ್ಯಸ್ತಗಳಾಗಿವೆ. ಒಂದು ಕ್ಷೌರವನ್ನೂ ಇಡೀ ಜೀವನದಲ್ಲೇ ಒಮ್ಮೆಯಾದ್ರೂ ಶಾಸ್ತ್ರ ಹೇಳಿದಂತೆ ಮಾಡಿಸಿಕೊಳ್ಳಲು ಆಗ್ತದೋ ಇಲ್ಲವೋ ಅನ್ನವಷ್ಟು ಆತಂಕ.
ಬ್ರಹ್ಮಹತ್ಯೆಗೆ ಸಮವಾದ ಸ್ವಯಂ ಕ್ಷೌರ (ಮುಖ ಕ್ಷೌರ) ಮಾಡಿಕೊಳ್ಳುತ್ತಲೇ ಇದ್ದೀವಿ. ಪ್ರತಿಸಲ ಮಾಡಿಕೊಳ್ಳುವಾಗಲೂ ನನಗೆ ಅತೀವ ದುಃಖ ಆಗ್ತದೆ. ಪ್ರತಿದಿನವೂ ಮಾಡಿಕೊಳ್ಳಲೇ ಬೇಕು. ಅನಿವಾರ್ಯ. ದೇವರು ಇವುಗಳಿಂದ ದೂರವಿರುವ ಸ್ಥಿತಿ ಕೊಡಲಿ ಅಂತ ನಿತ್ಯ ಪ್ರಾರ್ಥನೆ ತಪ್ಪದೇ ನಡೀತದೆ.
ನಿಮ್ಮ ಲೇಖನಗಳಲ್ಲಿ ಬರೆಯುವ ವಿಷಯದ ವಿಚಾರಗಳಿಂದ ಜ್ಞಾನ ಅಭಿವೃದ್ಧಿ ಆಗುತ್ತಿದೆ. ತಪ್ಪುಗಳ ಅರಿವಾಗ್ತದೆ.