(You can only view comments here. If you want to write a comment please download the app.)
Aaditya Acharya,Bengaluru
10:43 PM, 01/10/2020
ಆಚರ್ರೇ,
ಈ ಆಚಮನದ ಸರಿಯಾದ ಪ್ರಮಾಣ ಸಿಗಬಹುದೇ?
ಬಿಡಿಸಿ ಬಿಡಿಸಿ (ಪಾರ್ಟ್ ಬೈ ಪಾರ್ಟ್) ಅಲ್ಲ.. ಒಟ್ಟಿಗೆ...,
ಏಕೆಂದರೆ,
ಈಗಣ ಆಚರಣೆಯಲ್ಲಿರುವ ಆಚಮನಕ್ಕೂ ಪ್ರಮಾಣವನ್ನು ವಿದ್ವಾಂಸರು ನೀಡುತ್ತಾರೆ.
ಕೇಶವಾದಿ ತ್ರಿಭಿಃ ಪೀತ್ವಾ ದ್ವಾಭ್ಯಾಂ ಪ್ರಕ್ಷಾಳಯೇತ್ಕರೌ ।
ದ್ವಾಭ್ಯಾಂಮೋಷ್ಟ್ರೋ ಚ ಸಂಮೃಜ್ಯ ದ್ವಾಭ್ಯಾಂ ಸಂಮಾರ್ಜಯೇದ್ಧನು ।।
ಏಕೇನ ಹಸ್ತೌ ಮುಕುಲೀಕೃತ್ಯೈಕೇನ ಪದೇ ಸ್ಪೃಶೇತ್ ।
ಏಕೇನ ತು ಶಿರಃ ಸ್ಪೃಷ್ಟ್ವಾ ನಾಸಿಕಾಧಃ ಪರೇಣ ಚ ।।
ತರ್ಜನ್ಯಂಗುಷ್ಠಯೋಗೇನ ನಾಸರಂಧ್ರದ್ವಯಂ ಸ್ಪೃಶೇತ್ ।
ಮಧ್ಯಮಾಂಗುಷ್ಠ ಯೋಗೇನ ದ್ವಾಭ್ಯಾಂ ನೇತ್ರದ್ವಯಂ ಸ್ಪೃಶೇತ್ ।।
ಅಂಗುಷ್ಠಾನಾಮಮಿಕಾಭ್ಯಾಂ ಚ ಯೋಗೇನ ಶ್ರವಣೇಸ್ಪೃಶೇತ್ ।
ಕನಿಷ್ಠಾಂಗುಷ್ಠಯೋರ್ನಾಭಿಂ ನಾಮ್ನೈಕೇನ ಸ್ಪೃಶೇತ್ಸುಧೀಃ ।।
ಜನಾರ್ದನೇನ ನಾಮ್ನೈವ ಹೃದಯಂ ತು ತಥೈವ ಚ ।
ಅಂಗುಲೀಭಿಶ್ಚ ಸರ್ವಾಭಿರುಪೇಂದ್ರೇಣ ಶಿರಃ ಸ್ಪೃಶೇತ್ ।।
ದಕ್ಷಹಸ್ತಸ್ಯಮೂಲಂ ತು ಹರಿನಾಮ್ನೈವ ಸಂಸ್ಪೃಶೇತ್ ।
ಕನಿಷ್ಠಾಂಗುಷ್ಠಯೋಗೇನ ವಾಮಮೂಲಂ ಸ್ಪೃಶೇದನು ।। (ಪ್ರಯೋಗಸಾರ)
Sridhar,Bangalore
6:17 PM , 20/08/2019
Jayashree and Suraj ge
Sammatisuthene
Pandurang,Bangalore
11:56 AM, 27/07/2019
ಎಕಾದಶಿ ದಿವಸದಲ್ಲಿ ಆಚಮನ ಬಗ್ಗೆ ಇದ್ದ ಗೊಂದಲ ದವನ್ನು ಪರಿಹಾರ ಮಾಡಿದ್ದಿಕ್ಕೆ ವಂದನೆಗಳು
Jasyashree Karunakar,Bangalore
10:04 AM, 09/07/2019
ಗುರುಗಳೆ ತುಂಬಾ ಜ್ವರನೂ ಅಥವಾ ಇನ್ಯಾವುದೊ ಖಾಯಿಲೆ ಬಂದಾಗ, ಡಾಕ್ಟರ್ ಬಳಿಗೆ ಹೋಗಿ ಔಷಧಿಯನ್ನು ಬರೆಸಿಕೊಂಡು ಬಂದ ಕ್ಷಣದಲ್ಲಿ ನಮ್ಮ ಅಧ೯ ಖಾಯಿಲೆ ವಾಸಿಯಾದ ಅನುಭವ ನಮ್ಮ ಮನಸ್ಸಿಗೆ ಆಗುತ್ತದೆ...ಅವರು ಕೊಟ್ಟ ಔಷಧಿಯ ಪ್ರಭಾವ ನಂತರವೇ....
ಆದರೆ ಬಳಿ ಹೋಗಿಬಂದ ಕೂಡಲೇ ವಾಸಿಯಾಗಿಯೇ ಬಿಟ್ಟಿತೇನೂ ಅನ್ನುವ ಭಾವ ಬಂದುಬಿಡುತ್ತದೆ....
ಹಾಗೆಯೇ ನೀವು ನೀಡುವ ಲೇಖನಗಳು, ಉಪನ್ಯಾಸಗಳೂ ಕೂಡ....🙏🙏
ಕೇಳಿದ ಕ್ಷಣದಲ್ಲಿ ನಮ್ಮ ಮನಸ್ಸು ಪಾಪ ಕಳೆದುಕೊಂಡ ಭಾವ....
ಎನೊ ಒಂದು ಆಕಷ೯ಣೆ...ಮತ್ತೆ ಮತ್ತೆ ಓದಬೇಕು ಕೇಳಬೇಕು ಅನ್ನುವ ಭಕ್ತಿಯ ಭಾವ ಬಂದುಬಿಡುತ್ತದೆ...
ಹಾಗಾಗಿ ಅದರ ಅನುಷ್ಟಾನ ನಮ್ಮ ಯೋಗ್ಯತೆಯಂತೆ ಪೂಣ೯ಮನಸ್ಸಿನಿಂದ ಮಾಡುವ ಉತ್ಸಾಹ ಬಂದುಬಿಡುತ್ತದೆ..
Vikram Shenoy,Doha
12:15 AM, 09/07/2019
ಈ ಪರಮ ಜ್ಞಾನದ ಕಾರ್ಯಕ್ಕೆ ಆಚಾರ್ಯರಿಗೆ ಕೋಟಿ ಅಭಿನಂದನೆಗಳು..
Suraj Sudheendra,Bengaluru
4:28 PM , 07/07/2019
Gurugalige namaskaragalu.
1. Ee aachamanada kramadalli janaardanaaya namaha yendu tale inda 12 angulagala mele kai yannu idabeku yendare adu hege yendu tilisabekaagi vinanti.
2.Egina saamaanya aacharane ginta vibhinnavaagiruva ee kramada Video athawa photo gala mukhaantara nirdeshisabekaagi prarthane.