Article - VNA287

16-07–2019 ಚಂದ್ರಗ್ರಹಣದ ಆಚರಣೆ

15/07/2019


Download Article Share to facebook View Comments



11213 Views

Comments

(You can only view comments here. If you want to write a comment please download the app.)
 • Prabhanjan Joshi,Ankola

  9:56 PM , 15/07/2019

  ಆಚಾರ್ಯರೆ, 
  
  ಗ್ರಹಣದ ಸ್ಪರ್ಷ ಸ್ನಾನಕ್ಕೆ ಮೊದಲೆ ಒಣಗಿಸಿಟ್ಟ ಮಡಿ ಬಟ್ಟೆಯನ್ನು 
  
  ಉಪಯೊಗಿಸಬಹುದೆ. 
  
  ನಂತರ ಅಂತ್ಯಗೊಂಡ ಸ್ನಾನದನಂತರ ನಂತರ ಪೂಜೆಯನ್ನು ಮಾಡುವವರು 
  
  ವದ್ದೆಯನ್ನು ಉಟ್ಟುಕೊಂಡೆ ಪೂಜೆಯನ್ನು ಮಾಡಬೇಕೆ...? 
  
  ದಯವಿಟ್ಟು ತಿಳಿಸ ಬೇಕು..

  Vishnudasa Nagendracharya

  ಗ್ರಹಣಕ್ಕಿಂತ ಮೊದಲು ಒಣಗಿ ಹಾಕಿದ ಮಡಿಬಟ್ಟೆ ಗ್ರಹಣದ ಕಾಲಕ್ಕೆ ಮಡಿಗೆ ಬರುತ್ತದೆ. 
  
  ಗ್ರಹಣಕಾಲದಲ್ಲಿ ಒಣಗಿಹಾಕಬಾರದು. 
  
  ಗ್ರಹಣಾನಂತರದಲ್ಲಿ ಸ್ನಾನ ಮಾಡಿದ ನಂತರ ಸಮಯವಿದ್ದರೆ ಮಡಿ ಒಣಗಿಸಿಕೊಂಡು, ಇಲ್ಲದಿದ್ದರೆ, ಏಳು ಬಾರಿ ಒದ್ದೆ ಬಟ್ಟೆಯನ್ನೇ ಝಾಡಿಸಿ ಉಟ್ಟುಕೊಂಡು ಪೂಜೆ ಮಾಡಬೇಕು. 
 • Ananthamurthy,Bengaluru

  11:06 AM, 18/07/2019

  ಗುರುಗಳಿಗೆ ಸಾಸ್ಟಾಂಗ ಪ್ರಣಾಮಗಳು
  ಗುರುಗಳೆ ತಾವು ತಿಳಿಸಿದ ದ್ಯಾನ ಬಹಳ ಉಪಯುಕ್ತ ಹಾಗೂ ಪರಿಣಾಮಕಾರಿಗಿದೆ ಅದಕ್ಕಾಗಿ ದನ್ಯವಾದಗಳು. ಗುರುಗಳೆ ಈ ದ್ಯಾನದ ಹೆಸರೇನು ದಯಮಾಡಿ ತಿಳಿಸಿ  
  ನಮಸ್ಕಾರಗಳು
 • Mahadi Sethu Rao,Bengaluru

  11:49 PM, 16/07/2019

  EXCELLENT information GURUGALE. 
  HARE KRISHNA.
 • T venkatesh,Hyderabad

  3:19 PM , 15/07/2019

  Is it mandatory to change yagnyopaveeta during the eclipse? Kindly clarify.

  Vishnudasa Nagendracharya

  No. 
  
  ಗ್ರಹಣಕಾಲದಲ್ಲಿ ಅಥವಾ ಗ್ರಹಣದ ನಂತರ ಯಜ್ಞೋಪವೀತವನ್ನು ಬದಲಾಯಿಸಬೇಕಾಗಿಲ್ಲ.