(You can only view comments here. If you want to write a comment please download the app.)
Prabhanjan. m.k,Banglore
9:10 PM , 05/10/2019
ಅಲ್ಲಿ ಸಾಕಬಹುದೆ .ಸ್ನಾನದ ಮುನ್ನ ಅದನ್ನು ಮುಟ್ಟುತ್ತೇನೆ . ಅದನ್ನು ಆತರಹ ಮುಟ್ಟ ಬಹುದೆ ?
Prabhanjan. m.k,Banglore
8:55 PM , 05/10/2019
ಗುರುಗಳಿಗೆ ನಮೋ ನಮಃ . ನಾನು ನಾಯಿಯನ್ನು ಮನೆಯಲ್ಲಿ ಸಾಕುವುದಿಲ್ಲ . ಬದಲಿಗೆ ನಾವು ನಮ್ಮ ಮಠದ ಮುಂದೆ
ಜಾಗವಿದೆ
SubbaRao PR,Bangalore
10:51 PM, 03/10/2019
🙏🙏
Ashok Prabhanjan,Bangalore
11:32 AM, 23/09/2019
ಗುರುಗಳೇ, ನಾಯಿಯು ಹೆಣಕ್ಕಿಂತ ಹೆಚ್ಚು ಮೈಲಿಗೆ ಎಂದು ಕೇಳಿದ್ದೇನೆ. ಅದು ಸತ್ಯ ವೇ ದಯವಿಟ್ಟು ತಿಳಿಸಿ
Vishnudasa Nagendracharya
ಆ ರೀತಿಯ ವಾಕ್ಯ ಯಾವುದೂ ನನ್ನ ಕಣ್ಣಿಗೆ ಕಂಡಿಲ್ಲ.
Chandrika prasad,Bangalore
9:33 AM , 23/09/2019
ಎಲ್ಲ ಮಾಹಿತಿ ಗಳು ತುಂಬಾ ಚೆನ್ನಾಗಿದೆ. ನಮ್ಮ ಬಾಲ್ಯ ಜೀವನದಲಿ ಹೀಗೆ ಇತ್ತು. ಆದರೆ ಎಲ್ಲ ಮೌಲ್ಯಗಳನ್ನು ಬಿಟ್ಟು ಮಾನವ ಯಾರ ಮಾತುಗಳ ಕೇಳದೇ ಅಧಃಪತ ನಕೆ ಹೋಗುವಂತೆ ನೆಡದುಕೊಳುತಿದಾನೆ. ಇದೇ ವಿಪರ್ಯಾಸ