(You can only view comments here. If you want to write a comment please download the app.)
Prabhanjan Joshi,Ankola
12:58 PM, 02/09/2019
ಆಚಾರ್ಯರಿಗೆ ನಮಸ್ಕಾರ,
ನಾನು ಏಷ್ಟೋ ಜನರ ಮುಂದೆ ಇದನ್ನು ಹೇಳಿದೆ
ಆದರೆ ಅವರು ಗಣಪತಿಗೆ ಶ್ರೀಹರಿಗೆ ಅರ್ಚನೆ ಮಾಡಿದ ತುಳಸಿಯನ್ನೂ ಅರ್ಪಿಸಬಾರದು ಎಂದು ಹೇಳಿದರು...
.
ನಾನು ಅವರಿಗೆ ಸ್ಪಷ್ಟನೆ ನೀಡಲು ದಯವಿಟ್ಟು ಸೂಕ್ತ ಕಾರಣ ನೀಡಿ...
.
ನನ್ನ ತಪ್ಪಿದ್ದರೆ ಕ್ಷಮಿಸಿ ಆಚಾರ್ಯರೆ
ನನ್ನ ತಪ್ಪಿದ್ದರೆ ಕ್ಷಮಿಸಿ ಆಚಾರ್ಯರೆ
ನನ್ನ ತಪ್ಪಿದ್ದರೆ ಕ್ಷಮಿಸಿ ಆಚಾರ್ಯರೆ
Vishnudasa Nagendracharya
ದೇವರ ನಿರ್ಮಾಲ್ಯವನ್ನು ಸಕಲರೂ ಸ್ವೀಕರಿಸಬೇಕು ಎನ್ನುವದು ನಿಯಮ. ಗಣಪತಿಯೂ ಇದಕ್ಕೆ ಹೊರತಲ್ಲ. ಅಂದ ಬಳಿಕ, ಗಣಪತಿಗೆ ದೇವರ ನಿರ್ಮಾಲ್ಯವಾದ ತುಳಸಿಯನ್ನು ಏಕೆ ಸಮರ್ಪಿಸಬಾರದು?
ದೇವರಿಗೆ ಸಮರ್ಪಿಸದೇ ತುಳಸಿಯನ್ನು ವಾಯುದೇವರಿಗೂ ಸಮರ್ಪಿಸುವಂತಿಲ್ಲ. ಆ ದೃಷ್ಟಿಯಲ್ಲಿ ಗಣಪತಿಗೂ ನೇರವಾಗಿ (ದೇವರಿಗೆ ಸಮರ್ಪಣೆಯಾಗದ) ತುಳಸಿಯನ್ನು ಸಮರ್ಪಿಸುವಂತಿಲ್ಲ. ಅಷ್ಟೇ ಹೊರತು ತುಳಸಿಯನ್ನು ಸಮರ್ಪಿಸಲೇ ಬಾರದು ಎಂದಲ್ಲ.
Vadiraj,
11:34 AM, 03/03/2018
ಸೂದ ಮಾವನ ಹೆಂಡತಿ ಹೂದರೆ ಎಸಟು ದಿವಸ ಮೈಲಿಗೆ
ಸುಗುಣ,
11:03 PM, 01/11/2017
ಶ್ರೀಕಾಂತವಿಠಲ ಅಂಕಿತ ವಿರುವ ದಾಸರ ಮಾಹಿತಿ ಬೇಕಿತ್ತು ಆಚಾರ್ಯರೇ ದಯಮಾಡಿ ಕಳಿಸುತ್ತೀರಾ
ಸುಗುಣ,
10:58 PM, 01/11/2017
ಹರೇಶ್ರೀನಿವಾಸ,,ಆಚಾರ್ಯರೇ ಶ್ರೀಕಾಂತ ವಿಠಲ ಅಂಕಿತದ ದಾಸರ ಮಾಹಿತಿಯನ್ನು ಕಳಿಸುತ್ತೀರಾ ? ಆಚಾರ್ಯರೇ ದಯಮಾಡಿ
Arjun Bangle Sridhar,Mysore
4:26 PM , 24/08/2017
ಗುರುಗಳ ಚರಣಕೆ ಪ್ರಣಾಮಗಳು .
R. M. Deshpande,Raichur
5:10 PM , 21/08/2017
Sri ಗಣೇಶ ಪೂಜೆ ಪದ್ಧತಿ ತಿಳಿಸಿ,
Vishnudasa Nagendracharya
VNU199 ಮತ್ತು VNU200 ಈ ಎರಡು ಉಪನ್ಯಾಸಗಳಲ್ಲಿ ಗಣಪತಿಪೂಜೆಯ ಸಿದ್ಧತೆ ಮತ್ತು ಮಾಡುವ ಕ್ರಮ ಎರಡೂ ಇದೆ. ಗೌರಿಗಣಪತಿವ್ರತ ಎಂಬ ಇದೇ ಫೋಲ್ಡರಿನಲ್ಲಿದೆ.