ಸಂಸ್ಕೃತ ಸುರಭಿ ಯಾವಾಗ ಅಪ್ಡೇಟ್ ಆಗುತ್ತೆ ಆಚಾರ್ಯರೆ?
ವಿಶ್ವನಂದಿನಿಯ App ನ ಕೆಲಸ ಈಗ ತಾನೇ ಮುಗಿದಿದೆ. Website ನ ಕೆಲಸ ಬಾಕಿ ಇದೆ. ಇನ್ನೊಂದು ವಾರದಲ್ಲಿ ಆ ಕಾರ್ಯ ಮುಗಿಯುತ್ತದೆ. ಅದರ ನಂತರ ಪರಿಪೂರ್ಣವಾಗಿ ಸಮೀರ್ ಬದಾಮಿಯವರು ಸಂಸ್ಕೃತಸುರಭಿಯ ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ. ಈ ವರ್ಷದ [2017] ಕಡೆಯ ಒಳಗೆ ನಿಶ್ಚಿತವಾಗಿ ಸಂಸ್ಕೃತ ಸುರಭಿಯನ್ನು ಪ್ರಕಟಿಸುತ್ತೇವೆ. ಶ್ರೀಹರಿ-ವಾಯು-ದೇವತಾ-ಗುರುಗಳು ಅನುಗ್ರಹಿಸಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ