Prashnottara - VNP005

ದಂತಕಾಷ್ಠಕ್ಕೆ ಪರ್ಯಾಯವಿದೆಯೇ?


					  	

🙏🙏🙏 ನಮಸ್ಕಾರ ಆಚಾರ್ಯರೇ, ನಿಮ್ಮ ಸದಾಚಾರ ಸ್ಮೃತಿಯ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ತುಂಬ ಚನ್ನಾಗಿ ಮೂಡಿ ಬರುತ್ತಿವೆ. ದಂತಧಾವನದ ಕುರಿತು ನನಗೆ ಎರಡು ಪ್ರಶ್ನೆಗಳಿವೆ. 

ಉಜ್ಜಿದ ಕಡ್ಡಿಯನ್ನು ತೊಳೆದು ಎತ್ತಿಟ್ಟು ಮತ್ತೆ ಉಪಯೋಗಿಸಬಹುದೇ? ದಂತಕಾಷ್ಠಕ್ಕೆ ಮತ್ತೇನಾದರೂ ಪರ್ಯಾಯ ಇದೆಯೇ? — ಪ್ರಮೋದ್, ಬೆಂಗಳೂರು.


Download Article Share to facebook View Comments
1144 Views

Comments

(You can only view comments here. If you want to write a comment please download the app.)
  • Rushasri,Chennai

    5:34 PM , 18/06/2017

    Dhanyavadagalu
  • Raghavendran D R,

    10:35 PM, 15/04/2017

    Acharyarige Namaskara ...... ee hallu vujjo pudigalu elli sigthave ....... adharalli enenu seri irabeku ....... yava kaddiyalli vujja beku .... adhu elli sigthave ....... Raghavendran

    Vishnudasa Nagendracharya

    ಕಾಷ್ಠದ ಪುಡಿಗಳು ಅಂಗಡಿಗಳಲ್ಲಿ ದೊರೆಯುವದಿಲ್ಲ. 
    
    ಮನೆಯಲ್ಲಿ ನಾವೇ ತಯಾರು ಮಾಡಿಕೊಳ್ಳಬೇಕು. 
    
    VNU387 [SS12 ದಂತಧಾವನ] ಉಪನ್ಯಾಸ ಕೇಳಿ. ಮಾಹಿತಿ ದೊರೆಯುತ್ತದೆ. 
  • Madhvwshachar,

    10:43 AM, 15/04/2017

    good question. sookthavada uthara. namma maneyali pudi use maduthare.nairuthige bisakodu gothirlilla. dhanyavadagalu Acharyare.