Prashnottara - VNP054

ಸ್ತ್ರೀಯರ ಗೋಪೀ-ಮುದ್ರಾಧಾರಣ ಕ್ರಮ


					  	

ಆಚಾರ್ಯರಿಗೆ ನಮಸ್ಕಾರಗಳು. ಹೆಂಗಸರು ಗೋಪೀಚಂದನ ಮತ್ತು ಮುದ್ರೆಗಳನ್ನು ಹಚ್ಚಿಕೊಳ್ಳಬಹುದೇ. ಕೆಲವರು ಗೋಪೀಚಂದನ ಮತ್ತು ಮುದ್ರೆಯನ್ನು ಮುದ್ರಾಧಾರಣೆ ಹಾಕಿಸಿಕೊಳ್ಳುವ ಜಾಗಕ್ಕೆ ಹಚ್ಚಿಕೊಳ್ಳುತ್ತಾರೆ. ಗೋಪಿ ಮುದ್ರೆ ಹಚ್ಚಿಕೊಳ್ಳಲೂ ಮಂತ್ರೋಪದೇಶ ಪಡೆಯಬೇಕೇ? ಹೆಂಗಸರು ಹಚ್ಚಿಕೊಳ್ಳುವ ಕ್ರಮ ಹೇಗೆ ದಯವಿಟ್ಟು ತಿಳಿಸಿ. ಯಾವ ಮುದ್ರಗಳನ್ನು ಹೆಂಗಸರು ಹಚ್ಚಿಕೊಳ್ಳಬಹುದು. ಇದನ್ನು ತಿಳಿಸಿ. — ಕಿರಣ್ ಭಾರ್ಗವ್ ನಂಜನಗೂಡು.


Download Article Share to facebook View Comments
1663 Views

Comments

(You can only view comments here. If you want to write a comment please download the app.)
  • Sunil,Banglore

    12:04 PM, 12/09/2017

    Acharyara streeyaru gopichandana teyuvudu angushtha,tarjaniya nadubhaga ennuvudakke pramanavideya?
  • Bhavana Madhusudhana,Rayadurg, Ananthapur dist.

    11:54 PM, 07/07/2017

    Acharyarige namaskaragalu. 
    Striyara gopi- mudradharaneya krama spashtavagi thilisideeri. 
    Guru mantra upadesha thegedukolluva bhagge , andare  heege , yaarinda, yella vicharavannu kuda silisi Kodi.

    Vishnudasa Nagendracharya

    ಸಮಯ ದೊರೆತ ತಕ್ಷಣ ಬರೆಯುತ್ತೇನೆ. 
  • mangala gowri,Bangalore

    4:46 PM , 25/06/2017

    Athyuthamavada mahithi
  • Varuni Deshpande,Bengaluru

    11:07 AM, 20/05/2017

    Namaskaragalu. Balakiyaru Gopichandana dharane madabahude?
  • Jayashree karunakar,

    3:31 PM , 19/05/2017

    Dhnyavadagalu gurugale nammallidda thappu  mahitiyannu pariharisidira
  • Kiran J,NANJANGUD

    2:54 AM , 19/05/2017

    Acharyarige bhaktipurvaka namaskaragalu. Chennagi tilisidiri.
  • srinivaasa korkahalli,udupi

    11:41 PM, 18/05/2017

    ತುಂಬ ಉತ್ತಮ ಲೇಖನ ಆಚಾರ್ಯರೆ.ಶಂಖ ಚಕ್ರವನ್ನು ಸ್ತ್ರೀಯರು ಧರಿಸಬಹುದೆ? ದಯವಿಟ್ಟು ತಿಳಿಸಿ

    Vishnudasa Nagendracharya

    ಶಂಖ ಚಕ್ರಗಳನ್ನು ತಪ್ದಮುದ್ರೆಯಾಗಿ ಸ್ತ್ರೀಯರು ಧರಿಸಬೇಕು. 
    
    ಗೋಪೀಚಂದನದಿಂದ ಧರಿಸಬೇಕು ಎನ್ನುವದಕ್ಕೆ ಸ್ಪಷ್ಟ ಪ್ರಮಾಣವಿಲ್ಲ. 
    
    ಇನ್ನು ತಪ್ತಮುದ್ರಾಧಾರಣೆಯ ವಾಕ್ಯವೇ ಪ್ರಮಾಣವಾಗುವ ಪಕ್ಷದಲ್ಲಿ, ಕೈಗಳಲ್ಲಿ ಎಲ್ಲಿ ಚಕ್ರ ಶಂಖ ಧರಿಸುತ್ತಾರೆಯೋ ಅಲ್ಲಿಯೇ ಗೋಪಿಯಿಂದ ಧರಿಸಬಹುದು. ಗಂಡಸರಂತೆ ಕಣ್ಣಿನ ಬಳಿಯಲ್ಲಿ ಅಲ್ಲ. 
  • SHRIKAR,ERODE , Tamilnadu

    9:18 PM , 18/05/2017

    ಧನ್ಯವಾದಗಳು ಆಚಾರ್ಯರೇ...
    ಭಹಳ ಒಳ್ಳೆ ವಿಷಯ ತಿಳಿಸಿದ್ದಿ ರಿ...
  • Jayashree karunakar,

    9:00 PM , 18/05/2017

    Acharyare namaskaragalu 
    Adare namma shivalli brahmmana sampradayadalli, striyaru gopichandanavu muthaideyarige nishiddavendu heluthare idu nijave athava thappu mahithiye, dayavittu thilisi

    Vishnudasa Nagendracharya

    ಗೋಪೀಚಂದನ, ತಪ್ತಮುದ್ರಾಧಾರಣೆ ಮುಂತಾದವು ಜಾತಿ-ಲಿಂಗಭೇದವಿಲ್ಲದೆ ಸಕಲರಿಗೂ ವಿಹಿತವಾದ ಮಹಾವೈಷ್ಣವದೀಕ್ಷೆಗಳು. ಹೀಗಾಗಿ ಮುತ್ತೈದೆಯರೂ ಸಹ ಗೋಪೀಚಂದನವನ್ನು ಧರಿಸಲೇ ಬೇಕು. 
    
    ಇನ್ನು ಪ್ರಮಾಣ ಬೇಕೆನ್ನುವವರಿಗೆ ಪ್ರಮಾಣವನ್ನು ಲೇಖನದಲ್ಲಿ ತಿಳಿಸಿದ್ದೇನೆ. 
    
    ಊರ್ಧ್ವಪುಂಡ್ರವಿಲ್ಲದ ಹೆಣ್ಣು ನೀಡುವ ಆಹುತಿಯನ್ನು ಶ್ರೀಹರಿ ಸ್ವೀಕರಿಸುವದಿಲ್ಲ ಎಂದು ವಚನವಿದೆ. ಪೂರ್ಣಾಹುತಿಯನ್ನು ನೀಡುವದು ಮುತ್ತೈದೆಯರು ಮಾತ್ರ ತಾನೆ. ಕನ್ಯೆಯರಿಗೂ ಯಜ್ಞದಲ್ಲಿ ಅಧಿಕಾರವಿಲ್ಲ, ವಿಧವೆಯರಿಗೂ ಇಲ್ಲ. ಅಂದಮೇಲೆ ಮುತ್ತೈದೆಯರಿಗೆ ಊರ್ಧ್ವಪುಂಡ್ರಧಾರಣೆ ವಿಹಿತ ಎನ್ನುವದು ನಿಸ್ಸಂದಿಗ್ಧವಾಗಿ ಸಿದ್ಧವಾಯಿತು. 
    
    ಮತ್ತೂ, ಊರ್ಧ್ವಪುಂಡ್ರದ ಮಧ್ಯದಲ್ಲಿ ಕುಂಕುಮಧಾರಣೆಯನ್ನು ಹೇಳಿದ್ದಾರೆ. ಕುಂಕುಮಧಾರಣೆ ವಿಧವೆಯರಿಗಿಲ್ಲ. ಮುತ್ತೈದೆಯರಿಗೇ ಪ್ರಧಾನವಾಗಿ ವಿಹಿತವಾದದ್ದು. ಇದರಿಂದಲೂ ಸಹ ಮುತ್ತೈದೆಯರು ಗೋಪೀಧಾರಣೆಯನ್ನು ಮಾಡಬೇಕೆನ್ನುವದು ಸಿದ್ಧವಾಯಿತು. 
  • vani,chickaballapura

    7:57 PM , 18/05/2017

    ಆಚಾರ್ಯ ರೇ  ಧನ್ಯವಾದಗಳು   ತಾವು ಮಂತ್ರೋಪದೇಶ ಪಡೆಯಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ  ದಯವಿಟ್ಟು ತಿಳಿಸಿ

    Vishnudasa Nagendracharya

    ಗೋಪೀ ಮುದ್ರೆಗಳನ್ನು ಧರಿಸಲು ಮಂತ್ರೋಪದೇಶದ ಅಗತ್ಯವಿಲ್ಲ ಎಂದು ಐದನೆಯ  ಪುಟದಲ್ಲಿ ಉತ್ತರಿಸಿದ್ದೇನೆ. 
  • Manjunath,Bangalore

    4:43 PM , 18/05/2017

    ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು
    ಯಾವುದೇ ತಿಲಕವನ್ನು ತೋರುಬೆರಳಿನಿಂದ ಹಚ್ಚಬಾರದು ಎನ್ನುತ್ತಾರೆ ಕೆಲವರು 
    ಉಂಗುರದ ಬೆರಳಿನಿಂದ ಹಚ್ಚಬೇಕು ಎನ್ನುತ್ತಾರೆ ಇದು ಸತ್ಯವೇ 
    ತಿಳಿಸಿಕೊಡಿ

    Vishnudasa Nagendracharya

    ಮಹತ್ತ್ವದ ಪ್ರಶ್ನೆಯಾದ್ದರಿಂದ 55ನೆಯ ಪ್ರಶ್ನೋತ್ತರವಾಗಿ ಉತ್ತರವನ್ನು ಪ್ರಕಟಿಸಿದ್ದೇನೆ.