Prashnottara - VNP061

ಸ್ತ್ರೀಯರು ತುಳಸಿಯನ್ನು ಸ್ವೀಕರಿಸಬಹುದೇ?


					  	

ದೇವರ ನಿರ್ಮಾಲ್ಯ ತುಳಸಿಯನ್ನು ಸ್ತ್ರೀಯರು ಸೇವಿಸಬಹುದೆ? — ಕೃಷ್ಣಾಚಾರ್ಯ ತೀರ್ಥಕೊಟ್ಟ ನಂತರ ತುಳಸಿಯನ್ನು ವಿಧವೆಯರಿಗೆ ಮಾತ್ರ ನೀಡಬೇಕು, ಮುತ್ತೈದೆಯರಿಗೆ ನೀಡಬಾರದು ಎನ್ನುವ ಒಂದು ಪ್ರಥೆ ಕೆಲವರಲ್ಲಿದೆ. ಅದು ತಪ್ಪು. ಕುಮಾರಿಯರು, ಮುತ್ತೈದೆಯರು, ವಿಧವೆಯರು ಎಲ್ಲ ಸ್ತ್ರೀಯರೂ ಸಹ ಅವಶ್ಯವಾಗಿ ಭಗವಂತನ ನಿರ್ಮಾಲ್ಯ ತುಳಸಿಯನ್ನು ಸ್ವೀಕರಿಸಬೇಕು. ತೀರ್ಥದ ನಂತರ ತುಳಸಿಯವನ್ನು ಅವಶ್ಯವಾಗಿ ತೆಗೆದುಕೊಂಡು ಅದನ್ನು ತಿನ್ನಬೇಕು. ಗಂಡಸರಂತೆ ಕಿವಿಯಲ್ಲಿಟ್ಟುಕೊಳ್ಳಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1392 Views

Comments

(You can only view comments here. If you want to write a comment please download the app.)
  • Sudarshana samaga,

    4:46 PM , 08/06/2017

    Streeyaru tulasiyannu kiviyalli dharane madabaradu embudakke pramanavideyee...?
    Uttarabharatadalli muttaideyaru tulasiyannu kiviyalli dharisuttare...

    Vishnudasa Nagendracharya

    ನನಗೆ ಕಂಡಿಲ್ಲ. 
  • H V SREEDHARA,

    7:23 AM , 22/05/2017

    ಗೊಂದಲವನ್ನು ಪರಿಹರಿಸಿದಿರಿ ಆಚಾರ್ಯರೆ. ಅನಂತ ನಮಸ್ಕಾರಗಳು.
  • Kiran J,NANJANGUD

    10:18 PM, 21/05/2017

    Achare idhe vicharada mundhuvareda prashne, tulasi pooje maduvaga tulasi yeleyamele niruhaki angayalli hididu tegudukolabahudhe kelavaru idu nisshidha antha heluthare

    Vishnudasa Nagendracharya

    houdu nishiddha. 
    
    Aa reeti tegedukolla baradu.
  • Shravan Prabhu,Kumta taluk near gokarn

    10:17 PM, 25/05/2017

    Acharyare, tulsiyannu hallininda kacchi tinnuva haagilla adannu nungabeku endu heluttare.idu nijave?