Prashnottara - VNP102

ಹರಿಕಥಾಮೃತಸಾರವನ್ನು ಎಲ್ಲರೂ ಓದಬಹುದೆ?


					  	

ಆಚಾರ್ಯರಿಗೆ ನಮಸ್ಕಾರ ಹರಿಕಥಾಮೃತಸಾರವನ್ನು ಹೆಣ್ಣು ಗಂಡು ಭೇಧವಿಲ್ಲದೆ ಓದುವುದು ಶ್ರವಣ ಮಾಡುವುದು ಮಾಡಬಹುದೇ? — ಅಜಿತ್ ಉಮರ್ಜಿ ಶ್ರೀ ಜಗನ್ನಾಥದಾಸಾರ್ಯರು ರಚಿಸಿರುವ ಹರಿಕಥಾಮೃತಸಾರವಷ್ಟೇ ಅಲ್ಲ, ಸಮಗ್ರ ದಾಸಸಾಹಿತ್ಯವನ್ನು ಹೆಂಗಸರು, ಗಂಡಸರು ಮತ್ತು ಶೂದ್ರರು ಅವಶ್ಯವಾಗಿ ಶ್ರವಣ ಮಾಡಬಹುದು, ಪಠಣ ಮಾಡಬಹುದು ಮತ್ತು ಅಧ್ಯಯನ ಮಾಡಬಹುದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1511 Views

Comments

(You can only view comments here. If you want to write a comment please download the app.)
  • No Comment