ಅನಂತಗುಣಪೂರ್ಣನನ್ನು ಆರು ಗುಣದವನು ಎಂದು ಕರೆಯಬಹುದೇ?
ಗುರುಗಳಿಗೆ ನಮಸ್ಕಾರ, ದೇವರು ಅನಂತ ಗುಣಪರಿಪೂರ್ಣ. ಆದರೆ ಅನಂತಗುಣಪರಿಪೂರ್ಣನನ್ನು ಆರುಗುಣವುಳ್ಳವನು,ಷಡ್ಗುಣೈಶ್ವರ್ಯಪೂರ್ಣನು, ಭಗವಾನ್ ಎಂದು ಕರೆಯುತ್ತಾರೆ ಐಶ್ವರ್ಯಸ್ಯ, ಸಮಗ್ರ ಸ್ಯ, ವೀರ್ಯಸ್ಯ, ಯಶಸ:ಶ್ರೀಯ:ಜ್ಞಾನ ವಿಜ್ಞಾನ ಯೋಶ್ಚೈವ ಷಣ್ಣಾಂ ಭಗವಂತ ಇತೀರಣಾ ಇದು ಯುಕ್ತ ವೇ? ಅಥವಾ ಭಗವಂತನ ಪ್ರತಿ ಯೊಂದುರೂಪದಲ್ಲಿ ಅನಂತ ರೂಪಗಳು ಇರುವಂತೆ ಆರುಗುಣಗಳಲ್ಲಿ ಅನಂತಗುಣಗಳು ಸೇರಿಕೊಂಡಿವೆಯಾ, ಶ್ರೀ ಜಗನ್ನಾಥ ದಾಸರ್ಯಾರು ನಿರೂಪಿಸಿರುವಂತೆ ಒಂದು ರೂಪದೊಳನಂತ ರೂಪಗಳು ಪೊಂದಿಪ್ಪವು ಗುಣ ಗಣ ಸಹಿತ ಅಂತ ರ್ಭಾವವನ್ನು ಹೇಗೆ ತಿಳಿಯಬೇಕು? ಪ್ರಣವ್ , ಬಳ್ಳಾರಿ
Play Time: 05:00, Size: 578.97 KB