ಕುಶಲವರೋ, ಲವಕುಶರೋ?
ನಮಸ್ಕಾರ ಗುರುಗಳೇ. ರಾಮಾಯಣ ಪ್ರವಚನ ತುಂಬಾ ಅದ್ಭುತವಾಗಿ ಮೂಡಿಬರ್ತಾಯಿದೆ. ನನ್ನ ಪ್ರಶ್ನೆ, ನೀವು ಪ್ರತಿಬಾರಿ ಕುಶ - ಲವರು ಎಂದು ಸಂಭೋಧಿಸಿದ್ದಿರಾ. ನಾನು ರಾಮಾಯಣ ಕಥೆ ಕೇಳಿದಾಗ ರಾಮನ ಮಕ್ಕಳ ಹೆಸರು ಲವ - ಕುಶರು ಎಂದೇ ಕೇಳಿದ್ದೇನೆ. ಇದೇ ಮೊದಲ ಬಾರಿಗೆ ನಿಮ್ಮ ಪ್ರವಚನದಲ್ಲಿ ಕುಶ - ಲವರು ಎಂದು ಕೇಳಿದೆನು. ಇದರ ಕಾರಣ ವೇನು? ಇದಕ್ಕೆ ಒಳ ಅರ್ಥವಿದೆಯಾ? — ಪೂರ್ಣಿಮಾ ಮಂಜುನಾಥ್