Prashnottara - VNP182

ಕೊರೋನಾ ನಾಶವಾಗಲಿ


					  	

ಕೊರೋನಾ ವೈರಸ್ಸಿನಿಂದ ಉಂಟಾದ ರೋಗದ ನಾಶಕ್ಕೆ ನಾವು ಮಾಡಬೇಕಾದ ಪ್ರಯತ್ನ, ಪ್ರಾರ್ಥನೆಗಳು. ದೇವರ ಮೇಲೆ ಭಾರ ಹಾಕಿ ಸುಮ್ಮನಿರಬಹುದಲ್ಲವೇ ಎಂಬ ಪ್ರಶ್ನೆಗೆ ಸ್ವಯಂ ಶ್ರೀಮದಾಚಾರ್ಯರು ಕೊಟ್ಟ ಉತ್ತರದೊಂದಿಗೆ.


Play Time: 11:44, Size: 5.63 MB


Download Upanyasa Share to facebook View Comments
6360 Views

Comments

(You can only view comments here. If you want to write a comment please download the app.)
  • ShrikanthAcharya K R,Harihar

    9:19 AM , 27/03/2020

    Who did this pravashana
  • Padmini Acharya,Mysuru

    11:39 PM, 22/03/2020

    ಮೃತ್ಯುಂಜಯಾಂತರ್ಗತ 
    ಭಾರತಿರಮಣ ಮುಖ್ಯಪ್ರಾಣಾಂರ್ತಗತ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ
    
    ಸರ್ವೇ ಜನಾಃ ಸುಖಿನೋ ಭವಂತು
  • Parimala Rao,Fairfax

    11:56 PM, 23/03/2020

    🙏🙏
  • Sandeep,Kumar

    12:34 PM, 23/03/2020

    ಬಹಳ ಉಪಯುಕ್ತವಾದ ಮಾಹಿತಿ ಗುರುಗಳೇ .. ಧನ್ಯವಾದಗಳು 🙏🙇
  • Chandrika prasad,Bangalore

    7:53 AM , 23/03/2020

    ಆಚಾರ್ಯ ರಿಗೇ  ಪ್ರಣಾಮಗಳು. ನೀವು  ತಿಳಿಸಿದ ವಿಚಾರ ಗಳು  ಸತ್ಯ ದುರದೃಷ್ಟ
  • Vikram Shenoy,Doha

    12:18 AM, 23/03/2020

    ಆಚಾರ್ಯರೆ ಅತೀ ಉತ್ತಮ ಸಂದೇಶ. 🙏🙏
  • Vikram Shenoy,Doha

    12:02 AM, 23/03/2020

    ಸೂರ್ಯನ ಗ್ರಹಣದ ಸಮಯದಲ್ಲಿ, ಸುತ್ತುವರಿವ ಬೆಳಕಿಗೆ Corona ಎಂದು ಹೇಳುತ್ತಾರೆ. ಈ ಮಾರಿಯ ಹೆಸರು ಕೂಡಾ Corona ಎಂದು. ಒಂದು ತರಹದ ವಿಶೇಷತೆ ಕಂಡು ಬರುತ್ತದೆ. ಓದಿದ ವಿಷಯ share ಮಾಡಿದೆ.
  • Y V GOPALA KRISHNA,Mysore

    11:55 PM, 22/03/2020

    Excellent and Timely. It is applicable to one and all. Thanks a Ton for the valuable advise. Hare Narasimha, Hare Narasimha.
  • Balaji P R,Bengaluru

    11:42 PM, 22/03/2020

    ಅಚರೆರೆ, ಇದು ನಮಗೆ ಮಾತ್ರ ಅಲ್ಲ ಎಲ್ಲರೂಗೂ ಅನ್ವಯ.... ತುಂಬಾ ಧನ್ಯವಾದಗಳು  ಈ ಸಂದೇಶಕ್ಕೆ
  • Balaramanaik c,Israel

    11:15 PM, 22/03/2020

    ಸರ್ವೇಜನಹಾ ಸುಖಿನೋಭವಂತು, ಶ್ರೀ ಕೃಷ್ಣಾರ್ಪಣ ಮಸ್ತು, ಹರಿಃ ಓಂ💐🙏🙇.
  • Balaramanaik c,Israel

    11:12 PM, 22/03/2020

    ಶ್ರೀ ಲಕ್ಷ್ಮೀ ನರಸಿಂಹಾಯ ನಮಃ.
  • Shreehari Bhat,Bengaluru

    11:08 PM, 22/03/2020

    ಶ್ರೀ ಕೃಷ್ಣಾಯ ನಮಃ