ಉತ್ತಮ ಗಂಡನನ್ನು ಪಡೆಯಲು ಪ್ರಾರ್ಥನೆ
ಮದುವೆಗೆ ಪ್ರತಿಬಂಧಕವಾದ ಸಕಲ ದೋಷಗಳ ಪರಿಹಾರಕ್ಕಾಗಿ ಮತ್ತು ಉತ್ತಮ ಪತಿಯನ್ನು ಪಡೆಯುವದಕ್ಕಾಗಿ ಕನ್ಯೆಯರು ಸಲ್ಲಿಸಬೇಕಾದ ಪ್ರಾರ್ಥನೆ. PDF ಮತ್ತು Audio ಗಳಲ್ಲಿ ಶ್ಲೋಕದ ಮತ್ತು ಅದರ ವಿವರಣೆ ಇದೆ. ನಿತ್ಯ ಪಠಿಸಲು ಅನುಕೂಲವಾಗುವಂತೆ Video ನೀಡಲಾಗಿದೆ.
Play Time: 6:56, Size: 4.8 MB