(You can only view comments here. If you want to write a comment please download the app.)
Mahadi Sethu Rao,Bengaluru
6:19 PM , 25/11/2020
🙏🙏🙏🙏🙏
HARE KRISHNA.
Rajendra Koushik,Delhi
1:09 PM , 04/10/2020
🙏🙏 ಆಚಾರ್ಯರಿಗೆ ವಂದಿಸುತ್ತಾ...ಸಮಸ್ಯೆ ಈ ಆ್ಯಪ್ ಎಲ್ಲ ಜಾತಿಯವರು ನೋಡುತ್ತಾರೆ ಕೆಲವರಿಗೆ ಹಿಂದೂ ಧರ್ಮದ ಕುತೂಹಲ...ಅದೇನಾದರೂ ಉಳಿದಿದ್ರೆ ಬ್ರಾಹ್ಮಣ ರಲ್ಲಿ ಎನ್ನುವುದು ನನ್ನ ಅನುಭವ...ಆದರೆ ಈ ಆಂಗ ನ್ಯಾಸ, ಕರ ನ್ಯಾಸ ವಿಷ್ಣು ಸಹಸ್ರನಾಮ ಮತ್ತು ಇತರೆ ಸಹಸ್ರನಾಮ ಗಳಲ್ಲಿಯೂ ಇದೆ, ಆಗ ಬ್ರಾಹ್ಮಣೇತರರು ಅನುಸಂಧಾನ ಮಾಡಬಹುದಾ ?? ಅದನ್ನು ಬಿಟ್ಟು ದಿನಾ ಸಹಸ್ರನಾಮ ಓದಿಸು ತ್ತಾನ ದೇವರು....
ಬೇರೆ ಮಂತ್ರಗಳ ಸಿದ್ಧಿಗಾಗಿ ಬ್ರಾಹ್ಮಣೇತರರು ಆಚಾರ್ಯ ರಿಂದ ಉಪದೇಶ ಪಡಿಯಬಹುದಾ... ಹಾ...ಸೇವೆ ಮಾಡಬೇಕು, ಅದಿರಲಿ...ನಾಮ ಸ್ಮರಣೆಗಾಗಿ ದ್ವಾದಶ ಅಕ್ಷರ, ಅಷ್ಟ ಅಕ್ಷರ, ಪಂಚಾಕ್ಷರಿ ಮಂತ್ರ ನಿರಂತರ ಜಪಿಸ ಬಹುದೇ...? ಕೆಲವು ಶತನಾಮವಳಿ ಗಳನ್ನು ಪಠಿಸಬಹುದೇ....