Prashnottara - VNP210

ಗೋಪ್ರಸವ ನಮಸ್ಕಾರ


					  	

ಗೋವು ಕರುವನ್ನು ಹಾಕುವ ಸಂದರ್ಭದಲ್ಲಿ ಅದಕ್ಕೆ ತೊಂದರೆಯಾಗದಂತೆ ಪ್ರದಕ್ಷಿಣೆ ಬಂದು ನಮಸ್ಕಾರ ಹಾಕಿದಲ್ಲಿ ಸಮಗ್ರ ಭೂಮಂಡಲ ಪ್ರದಕ್ಷಿಣೆ ಮಾಡಿ ಸಕಲ ದೇವತೆಗಳಿಗೆ ಜಗದೊಡೆಯ ಶ್ರೀ ಗೋಪಾಲಕೃಷ್ಣದೇವರಿಗೆ ನಮಸ್ಕಾರ ಮಾಡಿದ ಮಹಾಪುಣ್ಯ. ಇಂದು (ಶಾರ್ವರೀ, ಪುಷ್ಯ ಕೃಷ್ಣಾಷ್ಟಮಿ) ಶ್ರೀ ಗೋಪಾಲದಾಸಾರ್ಯರ ಆರಾಧನೆಯ ಪರ್ವಸಮಯದಲ್ಲಿ ನಮ್ಮ ಮನೆಯ ಭಾಗ್ಯದೇವತೆ ಗೌರಿ ಗಂಡು ಕರುವಿಗೆ ಜನ್ಮ ನೀಡಿದೆ. ಕಂಡು, ಮನಸ್ಸಿನಲ್ಲಿಯೇ ಪ್ರದಕ್ಷಿಣೆ ಬಂದು, ಗೋವಿನ ಶರೀರದಲ್ಲಿರುವ ಸಮಸ್ತ ದೇವತೆಗಳಿಗೆ, ಶ್ರೀ ಗೋಪಾಲಕೃಷ್ಣದೇವರಿಗೆ ನಮಸ್ಕಾರಗಳನ್ನು ಸಲ್ಲಿಸಿ. ಕರುವಿನ ಭಾಗಣ್ಣ ಎಂದು ಹೆಸರಿಟ್ಟಿದ್ದೇವೆ.


Watch Video Share to facebook View Comments
1807 Views

Comments

(You can only view comments here. If you want to write a comment please download the app.)
  • Sneha kulkarni,Troy

    3:28 AM , 26/02/2021

    Very happy and feeling blessed to see this 🙏
  • Vasudha,Kurnool

    8:13 PM , 06/02/2021

    🙇‍♀️🙇‍♀️🙇‍♀️🙇‍♀️
  • Venubai,bengaluru

    7:46 PM , 06/02/2021

    We are all gifted to have such a dharshana this Day
  • Jayashree karunakar,Bangalore

    7:14 AM , 06/02/2021

    ಶ್ರೀಮದ್ಭಗವತದ ಮೊದಲ ಶ್ಲೋಕವನ್ನು ನೀವು ವಿವರಿಸಿದ  ವಿಷಯಗಳನ್ನೆಲ್ಲ  ಒಮ್ಮೆ ನೆನೆದುಕೊಳ್ಳುವಂತಾಯಿತು . ಭಗವಂತನ ಲೀಲೆಯನ್ನು ಕಂಡು ಆನಂದಭಾಷ್ಪವಾಯಿತು ಗುರುಗಳೇ
  • G S KRISHNA,Bellary

    5:12 AM , 06/02/2021

    🙏🙏🙏
  • T venkatesh,Hyderabad

    11:38 PM, 05/02/2021

    ಜನ್ಮಾದ್ಯಸ್ಯ ಯತಃ 🙏
  • Pramod S H,Ballari

    10:44 PM, 05/02/2021

    Ondey gomaataram
  • GURURAJ DODDIHAL,Muddebihal

    10:31 PM, 05/02/2021

    ಧನ್ಯ
  • Dilip acharya belagal,Bellary

    10:12 PM, 05/02/2021

    🙏🙏
  • Balaramanaik c,Israel

    10:05 PM, 05/02/2021

    ಗೋಮಾತ ಪ್ರಣಾಮಗಳು.
    
    ಈ ಜಗತ್ತಿಗೆ ಆವರಿಸಿರುವ ತಮಸ್ಸು ಎಂಬ ಕರೊನ ಹೋಗಲಾಡಿಸಿ, ದೀಪ ಎಂಬ ಬೆಳಕು ಎಲ್ಲರ ಮನ-ಮನೆಯಲ್ಲೂ ಬೆಳಗಲಿ. 
    
    ಶ್ರೀ ಕೃಷ್ಣಾರ್ಪಣಾಮಸ್ತು.