Upanyasa - VNU001

ಶ್ರೀ ವ್ಯಾಸರಾಜಚರಿತ್ರಮ್ 01/03

08/05/2016

ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದರು ಶ್ರೀಮದ್ ವ್ಯಾಸರಾಜಸಂಸ್ಥಾನ ಪಡೆದಂತಹ ಶ್ರೇಷ್ಠ ಜ್ಞಾನಿಗಳಲ್ಲೊಬ್ಬರು. ಶ್ರೀಮಚ್ಚಂದ್ರಿಕಾಚಾರ್ಯರ ಚರಿತ್ರೆಯನ್ನು ಸಂವತ್ಸರಗಳ ಉಲ್ಲೇಖದೊಂದಿಗೆ ನಿರೂಪಿಸುವ ಅಧಿಕೃತ ಐತಿಹಾಸಿಕ ಕೃತಿ. ಈ ಕೃತಿಯಲ್ಲಿ ಒಟ್ಟು ಎಂಟು ಶ್ಲೋಕಗಳಿವೆ. ಅದರಲ್ಲಿನ ಮೊದಲನ ಶ್ಲೋಕದ ಅನುವಾದ ಈ ಉಪನ್ಯಾಸದಲ್ಲಿದೆ.  ಶ್ರೀವಿದ್ಯಾರತ್ನಾಕರತೀರ್ಥಶ್ರೀಪಾದರ ವಿನಯ, ಭಕ್ತಿ, ಅದ್ಭುತವ್ಯಕ್ತಿತ್ವಗಳ ಕುರಿತೂ ನಾವಿಲ್ಲಿ ಕೇಳುತ್ತೇವೆ. 

Play Time: 22 Mins 11 Seconds

Size: 3.88 MB


Download Upanyasa Share to facebook View Comments
5670 Views

Comments

(You can only view comments here. If you want to write a comment please download the app.)
 • Vijaykumarmanvi,Hosapete

  1:58 PM , 10/04/2020

  ತುಂಬ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದ.
 • T venkatesh,Hyderabad

  9:29 PM , 22/03/2019

  " tushyanthu balokthibhihee" yalla praamaanika madhwaru pratikshana nenapinallidabekada maathu.
  Vinayohee bhushayathi sarwa rasam
 • T raghavendra,Mangalore

  4:23 PM , 22/03/2019

  Fine
 • Santosh,Gulbarga

  7:06 AM , 05/03/2018

  ಶ್ರೀ ಗುರುಗಳಿಗೆ ಧನ್ಯವಾದಗಳು.....
 • VENUGOPAL GUPTA JUTUR,Bangalore

  7:01 PM , 04/03/2018

  Recalling and reciting the guru param para is exiting and enthralling finally infusing devotion.
 • Sripriyabalaji,Chennai

  12:40 PM, 03/03/2018

  Pls.sri vadhirajara charitravannu heliri
 • PRASANNA KUMAR N S,Bangalore

  7:18 PM , 02/03/2018

  🙏🙏🙏