Upanyasa - VNU003

ಶ್ರೀ ವ್ಯಾಸರಾಜಚರಿತ್ರಮ್ 03/03

08/05/2016

ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದರು ರಚಿಸಿರುವ ಶ್ರೀವ್ಯಾಸರಾಜಚರಿತ್ರೆಯ ಅನುವಾದವಾದ ಈ ಉಪನ್ಯಾಸದಲ್ಲಿ ಹನುಮಂತದೇವರ ಪ್ರತಿಷ್ಟಾಪನೆ, ಮುಸಲ್ಮಾನರಾಜರಿಂದ ಸಂದ ಗೌರವ, ಕೃಷ್ಣದೇವರಾಯನ ಸಂರಕ್ಷಣೆ, ವ್ಯಾಸಸಮುದ್ರದನಿರ್ಮಾಣ ಮತ್ತು ನಿರ್ಯಾಣದ ಕುರಿತ ವಿಷಯಗಳನ್ನು ನಿರೂಪಿಸಿ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 28 Minutes 06 Seconds

Size: 4.90 MB


Download Upanyasa Share to facebook View Comments
2926 Views

Comments

(You can only view comments here. If you want to write a comment please download the app.)
 • Santosh,Gulbarga

  7:07 AM , 05/03/2018

  ಶ್ರೀ ಗುರುಗಳಿಗೆ ಧನ್ಯವಾದಗಳು.....
 • Adarsh Vasishtha,Bangalore

  11:50 AM, 25/12/2017

  Sri Chandrikacharyara poorna charitreyannu vistaravagi kelabekemba bayake hecchagide. 
  
  Dayavittu anugrahisabekagi vinamra prarthane...