Upanyasa - VNU006

01/09 ಶ್ರೀ ವೇದವ್ಯಾಸಾವತಾರದ ಹಿನ್ನೆಲೆ

10/05/2016

ಶ್ರೀ ಮಹಾಭಾರತತಾತ್ಪರ್ಯನಿರ್ಣಯದ ಹತ್ತನೆಯ ಅಧ್ಯಾಯದ ಅನುವಾದ - ಶ್ರೀ ವೇದವ್ಯಾಸಾವತಾರ

ಶ್ರೀವೇದವ್ಯಾಸಾವತಾರದ ಉದ್ದೇಶ, ಹಿನ್ನೆಲೆಗಳನ್ನು ತಿಳಿಸಿದ ನಂತರ ಗೌತಮರ ಶಾಪದ ಕುರಿತಾಗಿ ನಾವಿಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಮ್ಮ ಶ್ರೀ ತತ್ವಪ್ರದೀಪಗ್ರಂಥದಲ್ಲಿ ಗೌತಮರ ಶಾಪದ ಕುರಿತಾಗಿ ತಿಳಿಸಿರುವ ತತ್ವಗಳನ್ನು ನಾವಿಲ್ಲಿ ಕೇಳುತ್ತೇವೆ. ಬ್ರಾಹ್ಮಣರು ಜ್ಞಾನಹೀನರಾಗಲಿ ಎಂಬ ಗೌತಮರ ಶಾಪ ಭರತಭೂಮಂಡಲದ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಆ ಶಾಪದ ನಿವೃತ್ತಿಗಾಗಿ, ಸಜ್ಜನರ ಮೇಲೆ ಉಂಟಾಗಿರುವ ಕಲಿಯ ಪ್ರಭಾವದ ವಿನಾಶಕ್ಕಾಗಿ ದೇವತೆಗಳು ಭಗವಂತನನ್ನು ಪ್ರಾರ್ಥಿಸುವ, ಅವರ ಪ್ರಾರ್ಥನೆಗೆ ಓಗೊಟ್ಟ ಭಗವಂತ ಶ್ರೀ ವೇದವ್ಯಾಸರೂಪದಿಂದ ಅವತರಿಸುವ ನಿಶ್ಚಯಿಸುವ ಘಟನೆಗಳ ವಿವರಗಳನ್ನು ಈ ಭಾಗದಲ್ಲಿ ಕೇಳುತ್ತೇವೆ. 

Play Time: 54 Minuts 49 Seconds

Size: 9.55 MB


Download Upanyasa Share to facebook View Comments
5420 Views

Comments

(You can only view comments here. If you want to write a comment please download the app.)
 • ನಾಗರಾಜ್ ಕೆ ಆರ್,ಬೆಂಗಳೂರು

  1:56 PM , 14/05/2019

  N mb
 • Srinath,Yadgir

  11:11 AM, 18/06/2018

  I want only sloka for parayana