Upanyasa - VNU009

04/09 ಸತ್ಯವತೀದೇವಿಯ ಕಥೆ.

10/05/2016

ಶ್ರೀ ವೇದವ್ಯಾಸಾವತಾರದ  ನಾಲ್ಕನೆಯ  ಉಪನ್ಯಾಸ

ವೇದವ್ಯಾಸರೂಪದ ಭಗವಂತನಿಗೆ ತಾಯಿಯಾಗುವ ಸೌಭಾಗ್ಯವನ್ನು ಪಡೆದ ಚೇತನ ಸತ್ಯವತೀದೇವಿ. ಪಿತೃಗಳ ಮಗಳಾದ ಅಚ್ಛೋದೆ, ಸತ್ಯವತಿಯಾಗಿ ಹುಟ್ಟಿ ಬರಲು ಕಾರಣ, ಉಪರಿಚರವಸುವಿನ ಮಗಳಾಗಿ ಹುಟ್ಟಿದ ರೀತಿ, ದಾಶರಾಜನ ಮನೆಯಲ್ಲಿ ಬೆಳಯಲು ಕಾರಣ, ಪರಮಾತ್ಮನನ್ನು ಮಗನನ್ನಾಗಿ ಪಡೆಯಲು ಅವಳು ಹಿಂದೆ ಮಾಡಿದ ತಪಸ್ಸು, ಪರಾಶರ ಸತ್ಯವತಿಯರ ಸಮಾಗಮ, ಈ ಎಲ್ಲ ವಿಷಯಗಳನ್ನು ಈ ಭಾಗದಲ್ಲಿ ಕೇಳುತ್ತೇವೆ. 

Play Time: 41 Minuts 05 Seconds

Size: 7.19 MB


Download Upanyasa Share to facebook View Comments
4447 Views

Comments

(You can only view comments here. If you want to write a comment please download the app.)
  • Jayashree karunakar,Bangalore

    9:50 PM , 23/05/2017

    Davara  darushana madikotta gurugalige vandanegalu