Upanyasa - VNU013

08/09 ವೇದವ್ಯಾಸದೇವರ ಶಿಷ್ಯರು

13/05/2016

ವೇದವ್ಯಾಸದೇವರ ಸೇವೆ ಮಾಡಲೋಸುಗ ರುದ್ರದೇವರು ಅವರ ಮಗನಾಗಿ ಹುಟ್ಟಿ ಬರಬೇಕು ಎಂದು ತಪಸ್ಸಿನ ಆಚರಣೆ ಮಾಡುತ್ತಾರೆ. ಪರಮಾತ್ಮ ಅವರಿಗೆ ವರವನ್ನು ನೀಡಿ ಲೋಕಮೋಹನಕ್ಕಾಗಿ ತಾನೂ ಸಹ ತಪಸ್ಸಿನ ಆಚರಣೆಯನ್ನು ಮಾಡುತ್ತಾರೆ. ಶುಕಾಚಾರ್ಯರ ಜನನ, ಅವರ ಅಧ್ಯಯನ, ಅವರ ಮೇಲೆ ಪರಮಾತ್ಮ ಮಾಡಿದ ಅನುಗ್ರಹಗಳ ಕುರಿತ ವಿವರಣೆ ಇಲ್ಲಿದೆ. 

ಶುಕಾಚಾರ್ಯರಿಗೆ ಗಿಳಿಯ ಮುಖವಿಲ್ಲ ಎನ್ನುವ ತತ್ವವನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. 

ವೇದವ್ಯಾಸದೇವರ ಉಳಿದ ಶಿಷ್ಯರು, ಆ ಶಿಷ್ಯರಿಗೆ ವೇದವ್ಯಾಸದೇವರು ವಹಿಸಿದ ಕಾರ್ಯಗಳು, ಪುರಾಣಗಳ ರಚನೆ ಮುಂತಾದ ವಿಷಯಗಳ ಕುರಿತು ನಾವಿಲ್ಲಿ ಕೇಳುತ್ತೇವೆ. 

Play Time: 33 Minuts 07 Seconds

Size: 5.81 MB


Download Upanyasa Share to facebook View Comments
4477 Views

Comments

(You can only view comments here. If you want to write a comment please download the app.)
 • Siddaraju,Nanjangud

  5:29 PM , 06/10/2018

  ಅದ್ಬುತ,🙏🙏🙏
 • ARUNDHATI SURESH KULKARNI,BANGALORE

  10:50 PM, 19/05/2018

  ಗುರುಗಳೇ, ತಮ್ಮಿಂದ ನಮ್ಮ ಶಾಸ್ತ್ರ ಗ್ರಂಥ ಗಳ ಬಗ್ಗೆ, ನಮ್ಮ ವೇದ ಪ್ರವರ್ತಕರ ಬಗ್ಗೆ, ಋಷಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಭಾಗ್ಯ. ದಿನೇ ದಿನೇ ನಮ್ಮ ಅಲ್ಪ ಜ್ಞಾನದ ದೀಪ ತಮ್ಮಿಂದ ಬೆಳಗಿ ಪ್ರಕಾಶ ವನು ಪಡೆಯುತ್ತಿದೆ . ಅನಂತಾನಂತ ನಮಸ್ಕಾರಗಳು
 • G.sundhararajan,Coimbatore

  4:09 PM , 09/07/2017

  👍