Upanyasa - VNU014

09/09 ಶ್ರೀಮದಾಚಾರ್ಯರ ಮೇಲೆ ಅನುಗ್ರಹ

13/05/2016

ದ್ವಾಪರ ಯುಗದಲ್ಲಿ ನಡೆದ ಘಟನೆಗಳನ್ನು ಕೇಳಿದೆವು. ಕಲಿಯುಗದಲ್ಲಿ ಮುಖ್ಯಪ್ರಾಣದೇವರು ಶ್ರೀಮದಾಚಾರ್ಯರಾಗಿ ಅವತರಿಸಿದ ನಂತರ ಅವರ ಮೇಲೆ ವೇದವ್ಯಾಸದೇವರು ಮಾಡಿದ ಪರಮಾನುಗ್ರಹದ ಕುರಿತಾಗಿ ನಾವಿಲ್ಲಿ ಕೇಳುತ್ತೇವೆ. 

ವೇದವ್ಯಾಸದೇವರು ಈಗಲೂ ಋಷಿಗಳಿಗೆ ಉಪದೇಶ ಮಾಡುತ್ತ ವ್ಯಾಸಬದರಿಯಲ್ಲಿದ್ದಾರೆ. ನಾವು ವೇದವ್ಯಾಸದೇವರನ್ನು ಕಾಣುವ, ಪೂಜಿಸುವ ಬಗೆ ಹೇಗೆ, ಅವರ ಸನ್ನಿಧಾನ ಎಲ್ಲೆಲ್ಲಿದೆ ಎನ್ನುವದರ ಕುರಿತು ಇಲ್ಲಿ ವಿವರಣೆಯಿದೆ. 

ವೇದವ್ಯಾಸದೇವರಲ್ಲಿ ನಾವು ನಿರಂತರ ಮಾಡಬೇಕಾದ ಪ್ರಾರ್ಥನೆಯನ್ನು ತಿಳಿಸಿ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 17 Minuts 19 Seconds

Size: 3.08 MB


Download Upanyasa Share to facebook View Comments
5264 Views

Comments

(You can only view comments here. If you want to write a comment please download the app.)
  • No Comment