Upanyasa - VNU018

04/07 ನರಸಿಂಹಸ್ತುತಿ-01

16/05/2016

ಶ್ರೀ ನರಸಿಂಹದೇವರು ಪ್ರಾದುರ್ಭೂತರಾಗಿ ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ಆ ಮಹಾಶಕ್ತಿಯ ಪರಬ್ರಹ್ಮನ ಮುಂದೆ ನಿಂತ ಪ್ರಹ್ಲಾದರಾಜರು ಮಾಡಿದ ಸ್ತೋತ್ರದ ಸಮಗ್ರ ವಿವರಣೆ ನಿಮಗಿಲ್ಲಿ ದೊರೆಯುತ್ತದೆ. 

ಈ ಸ್ತೋತ್ರದಲ್ಲಿ ಒಟ್ಟು 43 ಶ್ಲೋಕಗಳಿವೆ. ಅದರಲ್ಲಿ ಮೊದಲ ಐದು ಶ್ಲೋಕಗಳ ವಿವರಣೆ ಈ ಭಾಗದಲ್ಲಿದೆ. 

ಪ್ರಹ್ಲಾದಕೃತಂ ಶ್ರೀ ನರಸಿಂಹಸ್ತೋತ್ರಮ್ 

ತಥೇತಿ ಶನಕೈ ರಾಜನ್ಮಹಾಭಾಗವತೋಽರ್ಭಕಃ I
ಉಪೇತ್ಯ ಭುವಿ ಕಾಯೇನ ನನಾಮ ವಿಧೃತಾಂಜಲಿಃ II

ಸ್ವಪಾದಮೂಲೇ ಪತಿತಂ ತಮರ್ಭಕಂ 
ವಿಲೋಕ್ಯ ದೇವಃ ಕೃಪಯಾ ಪರಿಪ್ಲುತಃ I
ಉತ್ಥಾಪ್ಯ ತಚ್ಛೀರ್ಷ್ಣ್ಯದಧಾತ್ಕರಾಂಬುಜಂ 
ಕಾಲಾಹಿವಿತ್ರಸ್ತಧಿಯಾಂ ಕೃತಾಭಯಂ II

ಸ ತತ್ಕರಸ್ಪರ್ಶಧುತಾಖಿಲಾಶುಭಃ 
ಸಪದ್ಯಭಿವ್ಯಕ್ತಪರಾತ್ಮದರ್ಶನಃ I
ತತ್ಪಾದಪದ್ಮಂ ಹೃದಿ ನಿರ್ವೃತೋ ದಧೌ
ಹೃಷ್ಯತ್ತನುಃ ಕ್ಲಿನ್ನಹೃದಶ್ರುಲೋಚನಃ II

ಅಸ್ತೌಷೀದ್ಧರಿಮೇಕಾಗ್ರ ಮನಸಾ ಸುಸಮಾಹಿತಃ I
ಪ್ರೇಮಗದ್ಗದಯಾ ವಾಚಾ ತನ್ನ್ಯಸ್ತಹೃದಯೇಕ್ಷಣಃ II
 
ಶ್ರೀಪ್ರಹ್ಲಾದ ಉವಾಚ — 

ಬ್ರಹ್ಮಾದಯಃ ಸುರಗಣಾ ಮುನಯೋಽಥ ಸಿದ್ಧಾಃ
ಸತ್ತ್ವೈಕತಾನಗತಯೋ ವಚಸಾಂ ಪ್ರವಾಹೈಃ I 
ನಾsರಾಧಿತುಂ ಪುರುಗುಣೈರಧುನಾsಪಿ ಯಾಂತಿ
ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ II ೧ II 

ಮನ್ಯೇ ಧನಾಭಿಜನರೂಪತಪಃಶ್ರುತೌಜಸ್-
ತೇಜಃಪ್ರಭಾವಬಲಪೌರುಷಬುದ್ಧಿಯೋಗಾಃ
ನಾsರಾಧನಾಯ ಹಿ ಭವಂತಿ ಪರಸ್ಯ ಪುಂಸೋ
ಭಕ್ತ್ಯಾ ತುತೋಷ ಭಗವಾನ್ಗಜಯೂಥಪಾಯ II ೨ II

ವಿಪ್ರಾದ್ ದ್ವಿಷಡ್ಗುಣಯುತಾದರವಿಂದನಾಭ-
ಪಾದಾರವಿಂದವಿಮುಖಾತ್ ಶ್ವಪಚಂ ವರಿಷ್ಠಮ್ I 
ಮನ್ಯೇ ತದರ್ಪಿತಮನೋವಚನೇಹಿತಾರ್ಥ
ಪ್ರಾಣಂ ಪುನಾತಿ ಸ ಕುಲಂ ನ ತು ಭೂರಿಮಾನಃ II ೩ II


ನೈವಾsತ್ಮನಃ ಪ್ರಭುರಯಂ ನಿಜಲಾಭಪೂರ್ಣೋ
ಮಾನಂ ಜನಾದವಿದುಷಃ ಕರುಣೋ ವೃಣೀತೇ I 
ಯದ್ಯಜ್ಜನೋ ಭಗವತೇ ವಿದಧೀತ ಮಾನಂ
ತಚ್ಚಾsತ್ಮನೇ ಪ್ರತಿಮುಖಸ್ಯ ಯಥಾ ಮುಖಶ್ರೀಃ II ೪ II

ತಸ್ಮಾದಹಂ ವಿಗತವಿಕ್ಲವ ಈಶ್ವರಸ್ಯ
ಸರ್ವಾತ್ಮನಾ ಮಹಿ ಗೃಣಾಮಿ ಯಥಾ ಮನೀಷಂ
ನೀಚೋಽಜಯಾ ಗುಣವಿಸರ್ಗಮನುಪ್ರವಿಷ್ಟಃ
ಪೂಯೇತ ಯೇನ ಹಿ ಪುಮಾನನುವರ್ಣಿತೇನ II ೫ II

Play Time: 44 Mins 18 Seconds

Size: 7.72 MB


Download Upanyasa Share to facebook View Comments
4649 Views

Comments

(You can only view comments here. If you want to write a comment please download the app.)
 • Kumudini n achrya,Bangalore

  10:30 PM, 06/05/2020

  🙏
 • Vikram Shenoy,Doha

  4:06 PM , 06/05/2020

  ಆನಂದ ಭಾಷ್ಪ. ಅತೀ ಉತ್ತಮ. ಅನಂತ ಕೋಟಿ ನಮನಗಳು. 🙏🙏🙏🙏
 • Ushasri,Chennai

  10:57 PM, 02/04/2020

  Dhanyavadagalu Achare
 • Santosh Patil,Gulbarga

  9:22 PM , 16/10/2019

  Tnx Gurugale 🙏
 • Chandrika prasad,Bangalore

  12:27 PM, 05/07/2019

  Karnanandavagide. Acharyarige pranaamagalu.
 • T venkatesh,Hyderabad

  9:46 AM , 17/05/2019

  The first two shlokas are the ones which every born brahmin should listen.
  
  These will make us rethink our lives.
 • Shrihari,Bengaluru

  10:17 PM, 16/05/2019

  Please share the Pralhadkrut Narasihma stuti
 • Jairao nidasesi,Bangalore

  5:42 PM , 05/05/2017

  .
   Aa