Upanyasa - VNU019

05/07 ನರಸಿಂಹಸ್ತುತಿ - 02

16/05/2016

ಶ್ರೀ ಪ್ರಹ್ಲಾದರಾಜರು ಮಾಡಿರುವ ಶ್ರೀ ನರಸಿಂಹಸ್ತೋತ್ರದಲ್ಲಿನ 43 ಶ್ಲೋಕಗಳಲ್ಲಿ “ಸರ್ವೈ ಹ್ಯಮೀ” ಎಂಬ ಶ್ಲೋಕದಿಂದ ಆರಂಭಿಸಿ “ಕುತ್ರಾಶಿಷಃ” ಎಂಬ ಶ್ಲೋಕದವರೆಗಿನ ಹದಿಮೂರು ಶ್ಲೋಕಗಳ ಅನುವಾದ ಈ ಭಾಗದಲ್ಲಿದೆ. 

ಸಂಸಾರದ ಭೀಕರತೆ, ನರಸಿಂಹನ ಪ್ರಸನ್ನತೆ, ದೇವರಿಗೂ ಭಕ್ತನಿಗೂ ಇರುವ ಅದ್ಭುತವಾದ ಸಂಬಂಧಗಳು, ಲೌಕಿಕ ಸಂಪತ್ತಿನ ನಶ್ವರತೆ ಮುಂತಾದ ವಿಷಯಗಳ ಕುರಿತ ಅದ್ಭುತ ಮಾತುಗಳನ್ನು ಶ್ರೀಪ್ರಹ್ಲಾದರಾಜರ ಮುಖದಿಂದ ನಾವಿಲ್ಲಿ ಕೇಳುತ್ತೇವೆ. 

Play Time: 39 Minuts 44 Seconds

Size: 6.93 MB


Download Upanyasa Share to facebook View Comments
3733 Views

Comments

(You can only view comments here. If you want to write a comment please download the app.)
 • Banga Raghavendra,Bangalore

  4:10 PM , 06/05/2020

  ಶ್ರೀ ಗುರುಬ್ಯೋ ನಮಃ
  ಸಾಕ್ಷಾತ್ ಶ್ರೀ ಪ್ರಹ್ಲಾದರಾಜರು ನುಡಿದ ಈ ಮಂತ್ರವನ್ನು ನಮಗೆ ಅರ್ಥ ವಾಗುವಂತೆ ನಮ್ಮಂತ ಪಾಮರರಿಗೆ ತಿಳಿಸಿದ ನಿಮಗೆ ನಮಸ್ಕಾರಗಳು.
 • Santosh Patil,Gulbarga

  9:25 PM , 16/10/2019

  Tnx Gurugale 🙏
 • Jayashree karunakar,Bangalore

  2:57 PM , 25/05/2017

  Gurugale mathe mathe kelabeku antha anisuva e upanyasagalannu keluvahage nivu anugraha madiddira. Anandabhashpa vaithu gurugale. Edellu thammade Karunya. Nanu thamage chira runi guruji