Upanyasa - VNU020

06/07 ನರಸಿಂಹಸ್ತುತಿ - 03

16/05/2016

ಶ್ರೀ ನರಸಿಂಹಾವತಾರದ ಏಳು ಉಪನ್ಯಾಸಗಳಲ್ಲಿ ಆರನೆಯ ಭಾಗ, ಪ್ರಹ್ಲಾದರಾಜರು ಮಾಡಿದ ಸ್ತೋತ್ರದ ಮೂರನೆಯ ಭಾಗ

ಶ್ರೀ ಪ್ರಹ್ಲಾದರಾಜರು ಮಾಡಿರುವ ಶ್ರೀ ನರಸಿಂಹಸ್ತೋತ್ರದಲ್ಲಿನ 43 ಶ್ಲೋಕಗಳಲ್ಲಿ “ಕ್ವಾಹಂ ರಜಃಪ್ರಭವ” ಎಂಬ ಶ್ಲೋಕದಿಂದ ಆರಂಭಿಸಿ “ಕೋsನ್ವತ್ರ ತೇsಖಿಲಗುರೋ” ಎಂಬ ಶ್ಲೋಕದವರೆಗಿನ ಹದಿನೇಳು ಶ್ಲೋಕಗಳ ಅನುವಾದ ಈ ಭಾಗದಲ್ಲಿದೆ. 

ದೇವರು ಭಕ್ತರ ಮೇಲೆ ಅನುಗ್ರಹ ಮಾಡುವ ಕ್ರಮ (ತನ್ನ ಮೇಲೆ ಮಾಡಿದ ಅನುಗ್ರಹದ ರೀತಿ) ಭಗವಂತನ ಅದ್ಭುತ ಸೃಷ್ಟಿಕರ್ತೃತ್ವದ ಸಾಮರ್ಥ್ಯ, ದೇವರಿಗೆ ಕಲಿಯುಗದಲ್ಲಿ ಅವತಾರವಿಲ್ಲ ಎಂಬ ತತ್ವ, ದೇವರ ಅವತಾರಗಳ ಉದ್ದೇಶ, ನಮ್ಮ ಇಂದ್ರಿಯಗಳು ನಮ್ಮನ್ನು ಕಾಡಿಸುವ ರೀತಿ, ಅದರಿಂದ ಪಾರಾಗುವ ಕ್ರಮ ಈ ಎಲ್ಲದರ ಕುರಿತ ಪ್ರಹ್ಲಾದರಾಜರ ಅದ್ಭುತವಾಣಿಗಳನ್ನು ನಾವಿಲ್ಲಿ ಕೇಳುತ್ತೇವೆ. 

Play Time: 31 Minuts 45 Seconds

Size: 5.56 MB


Download Upanyasa Share to facebook View Comments
3166 Views

Comments

(You can only view comments here. If you want to write a comment please download the app.)
 • Santosh Patil,Gulbarga

  9:22 PM , 16/10/2019

  Tnx Gurugale 🙏
 • Roopa,Bengaluru

  12:53 PM, 17/05/2019

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಪೂರ್ಣ ನರಸಿಂಹ ಸ್ತುತಿಯನ್ನು PDFನಲ್ಲಿ ಕೊಡಬೇಕಾಗಿ ವಿನಂತಿ 🙏