Upanyasa - VNU032

02/08 ಬ್ರಹ್ಮದೇವರ ಶಾಪ

14/06/2016

ಪಾರ್ವತೀ ಮೊದಲಾದ ಐದು ಜನ ದೇವತೆಗಳು ಮಾಡಿದ ಅಪರಾಧ ಮತ್ತು ಅದಕ್ಕಾಗಿ ಬ್ರಹ್ಮದೇವರು ನೀಡಿದ ಶಾಪದ ವಿವರಣೆ ಇಲ್ಲಿದೆ. 

Play Time: 25 Minuts 07 Seconds

Size: 4.65 MB


Download Upanyasa Share to facebook View Comments
7481 Views

Comments

(You can only view comments here. If you want to write a comment please download the app.)
 • Laxmi laxman padaki,Gurgaon,Delhi

  1:43 PM , 06/12/2018

  ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಅನಂತ ಕೋಟಿ ನಮಸ್ಕಾರಗಳು ಗುರೂಜಿಯವರಿಗೆ.
 • Jayashree karunakar,Bangalore

  3:30 PM , 01/06/2017

  Adare gurugale tara tanagiye madida thappe? Sugreevana balathkaradinda Ada thappige, tarege yake dushphala ayithu?

  Vishnudasa Nagendracharya

  ವಿರೋಧ ಮಾಡದೇ ಇರುವದೂ ಸಹ ಅಪರಾಧವೇ. ತಾರಾದೇವಿಯಿಂದಾದ ಅಪರಾಧ - ಸುಗ್ರೀವ ಅತಿಕ್ರಮಣ ಮಾಡಿದಾಗ, ವಿರೋಧ ಮಾಡದೇ ಇದ್ದದ್ದು. ಅದಕ್ಕಾಗಿಯೇ ಅವರು ಚಿತ್ರಾಂಗದಾದೇವಿಯಾಗಿ ಹುಟ್ಟಿಬಂದಾಗ ಅರ್ಜುನನ ಪೂರ್ಣ ಸಾಂಗತ್ಯವನ್ನು ಪಡೆಯದೇ ಹೋಗುತ್ತಾರೆ.