ಪಾರ್ವತ್ಯಾದಿ ದೇವತೆಗಳು ಬ್ರಹ್ಮದೇವರಿಂದ ಪ್ರತ್ಯೇಕಸಂದರ್ಭಗಳಲ್ಲಿ ಎರಡು ಶಾಪಗಳನ್ನು ಪಡೆದಿರುತ್ತಾರೆ, ಅದರಿಂದ ನಾಲ್ಕು ಜನ್ಮಗಳನ್ನು ಪಡೆಯಬೇಕಾಗಿರುತ್ತದೆ. ಆ ವಿಷಯದ ವಿವರ ಇಲ್ಲಿದೆ.
(You can only view comments here. If you want to write a comment please download the app.)
Jasyashree Karunakar,Bangalore
5:24 PM , 20/02/2019
ಗುರುಗಳೆ
ಪಾವ೯ತ್ಯಾದಿ ಸುರ ಸ್ತ್ರೀಯರು ಒಂದೇ ದೇಹದಲ್ಲಿದ್ದುಕೊಂಡು ಬ್ರಹ್ಮದೇವರ ಬಳಿ ಬಂದು ವಂಚನೆಮಾಡಿದಾಗ, ಅವರ ಶಾಪದಿಂದಾಗಿ "ನಾಲ್ಕೂ ಜನ ಒಂದೇ ದೇಹದಿಂದ ಮೂರು ಬಾರಿ ಮನುಷ್ಯರಾಗಿ ಹುಟ್ಟಲಿ" ಅನ್ನುವ ಶಾಪವನ್ನು ಪಡೆದಾಗ, ತಮ್ಮ ಸೌಂದಯ೯ದ ಕಾರಣದಿಂದ ಪರಪುರುಷರ ಕಣ್ಣಿಗೆ ಬೀಳುವ ಸಾಧ್ಯತೆಯಿಂದಾಗಿ ಭಾರತೀ ದೇವಿಯ ಸನ್ನಿಧಾನದಿಂದ ವಾಯುದೇವರ ಸಂಪಕ೯ದಿಂದ ಪರಪುರುಷರ ಸಂಪಕ೯ವನ್ನು ತಡೆಯುವ ಉದ್ದೇಶ ಸರಿ.
ಆದರೆ ಇನ್ನೂಂದು ಶಾಪದಲ್ಲಿ "ಒಂದೇ ದೇಹವನ್ನು " ಪಡೆದು ಶಾಪವನ್ನು ಅನುಭವಿಸುವ ಅವಶ್ಯಕತೆ ಎನು ? ಅವರು ಬೇರೆ ಬೇರೆ ದೇಹವನ್ನು ಪಡೆದು ಅಲ್ಲಿ ಭಾರತೀ ವಾಯುದೇವರ ಸನ್ನಿಧಾನವನ್ನು ಪಡೆಯಬಹುದಿತ್ತಲ್ಲ ..
Venkatesan. T,Chennai
8:00 PM , 13/08/2018
Gurugalige, Danyavadagalu.
Venkatesan. T,Chennai
6:46 PM , 13/08/2018
Gurugale, mudgala risigalu Saha shapatananthara thara nanthara taasu maduthare. Adannu Saha dayemadi arthamadi bekkendu prarthana.
ದೇವತೆಗಳಿಗೆ ಅಸುರಾವೇಶ ಉಂಟಾಗುವದು ಅವರ ಹಿಂದಿನ ಪಾಪಕರ್ಮಗಳಿಂದ. ಮನುಷ್ಯರ ಉದ್ಧಾರಕ್ಕಾಗಿ ಅಲ್ಲ.
ದೇವತೆಗಳ ಸಕಲ ಕಾರ್ಯವೂ ಒಂದಲ್ಲ ಒಂದು ರೀತಿ ಮನುಷ್ಯರ ಒಳಿತಿಗಾಗಿ ಆಗುತ್ತದೆ, ಸಂಶಯವಿಲ್ಲ. ಆದರೆ, ಅಸುರಾವೇಶ ಉಂಟಾಗಲಿಕ್ಕೆ ಅದು ಕಾರಣವಲ್ಲ.