Upanyasa - VNU035

05/08 ಇಂದ್ರಸೇನೆಯ ತಪಸ್ಸು

14/06/2016

ಇಂದ್ರಸೇನಾದೇವಿ ತಪಸ್ಸನ್ನು ಆಚರಿಸಿದ ಬಗೆ, ವರವನ್ನು ಪಡೆದ ಬಗೆ, ವರ ಪಡೆಯುವ ಸಂದರ್ಭದಲ್ಲಿ ನಡೆದ ವಿಚಿತ್ರ ಘಟನೆಗಳ ವಿವರ ಇಲ್ಲಿದೆ. 

Play Time: 21 Minuts 03 Seconds

Size: 3.95 MB


Download Upanyasa Share to facebook View Comments
6062 Views

Comments

(You can only view comments here. If you want to write a comment please download the app.)
  • Jayashree karunakar,Bangalore

    5:41 PM , 01/06/2017

    Gurugale rudra devarau vara kottaga kopa gondidda Brahma devaru, bharathi deviyannu kurithu tapasu madi namage mukyaprane samparkakke barabeku, bere yavde parapurushara samparka agabaradu yendu bharathi deviyalli kelidaga, avalli take brahmadevaru kopagollalilla?

    Vishnudasa Nagendracharya

    ಉಪನ್ಯಾಸದಲ್ಲಿಯೇ ಉತ್ತರ ನೀಡಿದ್ದೇನೆ. 
    
    ಬ್ರಹ್ಮದೇವರ ಅಭಿಪ್ರಾಯಕ್ಕೆ ವಿರುದ್ಧವಾಗಿ ರುದ್ರದೇವರು ವರ ನೀಡಿದ್ದರಿಂದ, ರುದ್ರದೇವರಿಗೂ ಶಾಪ ಬಂದೊದಗಿತು. 
    
    ಭಾರತೀದೇವಿಯರು ನೀಡಿದ ವರ ಬ್ರಹ್ಮದೇವರ ಅಭಿಪ್ರಾಯಕ್ಕೆ ಅನುಗುಣವಾಗಿಯೇ ಇತ್ತು.