Upanyasa - VNU037

07/08 ಜನನ ಮರಣದ ವಿವರಣೆ

14/06/2016

ದ್ರೌಪದೀದೇವಿಯರು ಪ್ರತಿನಿತ್ಯ ಜನನ ಮತ್ತು ಮರಣಗಳನ್ನು ಪಡೆಯುತ್ತಿದ್ದರು ಎಂಬ ಶಾಸ್ತ್ರೀಯ ವಿಷಯದ ನಿರೂಪಣೆ ಇಲ್ಲಿದೆ. ಮೂಡಿಬರುವ ಪ್ರಶ್ನೆಗಳ ಉತ್ತರದೊಂದಿಗೆ. 

Play Time: 25 Minuts 48 Seconds

Size: 4.77 MB


Download Upanyasa Share to facebook View Comments
6874 Views

Comments

(You can only view comments here. If you want to write a comment please download the app.)
 • Soundarya,Bangalore

  10:33 PM, 13/07/2020

  ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಭಾರತಿ ದೇವಿಯನ್ನು ಹೊರತುಪಡಿಸಿ ಶಚಿ , ಪಾರ್ವತಿ, ಶ್ಯಾಮಲೆ, ಉಷಾ ದೇವಿಯರಿಗೆ ನೀಚ ದುಶ್ಯಾಸನ ಸ್ಪರ್ಶವಾಯಿತ್ತಲ್ಲ? ಅದರ ಬಗ್ಗೆ ತಿಳಿಸಿ.
  ಧನ್ಯವಾದಗಳು.
 • Veena aralikatti,Hosapete

  9:03 PM , 07/04/2019

  Acharyare namaskaragalunanage Kannada typing baruvadilla hagagi English nallii message madtaiddini. Drowpadi jananamaranadavivarane download aagtilla Dayavittu nodi